Ayodhya Ram Mandir: ಅಯೋಧ್ಯೆಯಲ್ಲಿ ಇಂದು ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಿತು ಹೋಮಹವನ! latest By ಕೆ. ಎಸ್. ರೂಪಾ On Jan 24, 2024 Share the ArticleAyodhya: ಅಯೋಧ್ಯೆ ರಾಮಮಂದಿರದಲ್ಲಿ ಬುಧವಾರ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಹಲವು ಪೂಜೆ, ಹೋಮ ಹವನಗಳು ನಡೆದಿದೆ. ತತ್ವಹೋಮ, ರಾಮರತಾರಕ ಮಂತ್ರಯಜ್ಞ, ಕೂಷ್ಮಂಡ ಹೋಮ ರಾಕ್ಷೋಘ್ನ ಹೋಮಗಳು ರಾಮಾಯಣ ಸಹಿತ ವೇದ ಪಾರಾಯಣಗಳು ಕಲಶಾರಾಧನೆ ಕಲಶಾಭಿಷೇಕ ಸಹಿತ ಪ್ರಸನ್ನ ಪೂಜೆ ಇತ್ಯಾದಿಗಳು ನಡೆದಿದೆ.