BBK Season 10: ದೊಡ್ಮನೆಯಿಂದ ನಮ್ರತಾ ಔಟ್! ಫಿನಾಲೆ ಮೆಟ್ಟಿಲು ಹತ್ತಲೇ ಇಲ್ವಾ?

ಬಿಗ್ ಬಾಸ್ ಸೀಸನ್ 10 ರಲ್ಲೀ ಕಾಂಪಿಟೇಶನ್ ಜೊರಾಗ್ತಾ ಇದೆ. ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ತನೀಷ ಹೋಗಿರುವುದು ಎಲ್ಲರಿಗೂ ಶಾಕ್ ಆಗಿದೆ. ಹೌದು, ಹಾಗಾದ್ರೆ ಈ ವಾರ ಮನೆಯಿಂದ ಆಟ ಮುಗಿಸುತ್ತಿರೋದು ಯಾರು?

ನಮ್ರತಾ ಈವಾರ ಮನೆಯಿಂದ ಹೊರ ಹೋಗ್ತಾರಂತೆ. ಇತ್ತೀಚಿನ ದಿನಗಳಲ್ಲಿ ನಮ್ರತಾ ತುಂಬಾ ಮನೆಯಲ್ಲಿ ವೀಕ್ ಆಗಿದ್ದರು. ಇದೇ ಕಾರಣಕ್ಕೆ ನಮ್ಮೂ ಹೊರ ಹೋಗಿರಬಹುದ?

ಹಿಂದಿನ ವಾರ ಹಳೆಯ ಸ್ಪರ್ಧೆಗಳು ಮನೆಗೆ ಬಂದಿದ್ದರು ಕೂಡ ನಂಬ್ರತಾಗೆ ಅಷ್ಟೇನೂ ಇಷ್ಟ ಆಗಿರ್ಲಿಲ್ಲ. ಯಾಕಂದ್ರೆ ಎಲ್ಲರೂ ಕೂಡ ಹೀಗೆನೇ ಟಾರ್ಗೆಟ್ ಮಾಡ್ತಾ ಇದ್ರು. ಎಲ್ಲ ಕಾರಣದಿಂದ ತುಂಬಾ ಅಳ್ತಾ ಇದ್ರು ನಮ್ರತ. ಅತ್ತಿದ್ದೆ ಕೊನೆಗೆ ಮುಳ್ ಆಯ್ತಾ? ಎಲ್ಲಾ ಪ್ರಶ್ನೆಗೆ ಕಾದುನೋಡಬೇಕಾಗಿದೆ ಇಂದಿನ ಎಪಿಸೋಡ್ ನಲ್ಲಿ.

Leave A Reply

Your email address will not be published.