Couple News: ಚಲಿಸುವ ಸ್ಕೂಟರ್‌ನಲ್ಲಿ ಜೋಡಿಗಳ ಚುಂಬನ; ವೀಡಿಯೋ ವೈರಲ್‌!!!

ಇತ್ತೀಚೆಗೆ ಕೆಲವೊಂದು ಜೋಡಿಗಳು ಚಲಿಸುವ ಗಾಡಿಯಲ್ಲಿ ತಮ್ಮ ಪ್ರೀತಿ ವ್ಯಕ್ತಪಡಿಸುವ ಪರಿಪಾಠ ಹೆಚ್ಚಾಗಿದೆ. ಇದರ ಕುರಿತು ಪೊಲೀಸರು ಕ್ರಮ ತೆಗೆದುಕೊಂಡರೂ ಜೋಡಿಗಳ ಈ ತೋರ್ಪಡಿಕೆಯ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ಅಂತಹುದೇ ಒಂದು ಘಟನೆ ಇದೀಗ ನಡೆದಿದೆ. ಚಲಿಸುವ ಸ್ಕೂಟರ್‌ನಲ್ಲಿ ಚುಂಬಿಸುವ ಮೂಲಕ ಜೋಡಿಯೊಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಘಟನೆ ನಡೆದಿರುವುದು ಮುಂಬೈನಲ್ಲಿ. ಯುವಕನೋರ್ವ ಚಲಿಸುವ ಗಾಡಿಯಲ್ಲಿ ತನ್ನ ತೊಡೆ ಮೇಲೆ ಯುವತಿಯೋರ್ವಳನ್ನು ಕೂರಿಸಿ, ಮೈಮೇಲೆ ಕಂಬಳಿ ಹೊದ್ದುಕೊಂಡು ಚುಂಬಿಸಿರುವ ವೀಡಿಯೋ ವೈರಲ್‌ ಆಗಿದೆ. ಈ ಜೋಡಿ ಹೆಲ್ಮೆಟ್‌ ಧರಿಸದೆ ನಿರ್ಭೀತಿಯಿಂದ ನಡು ರಸ್ತೆಯಲ್ಲಿ ಈ ಕೆಲಸ ಮಾಡಿದ್ದಾರೆ.

 

https://twitter.com/i/status/1746171439466844174

Leave A Reply

Your email address will not be published.