Kidney failure: ದೇಹದಲ್ಲಿ ಈ ಲಕ್ಷಣ ಕಂಡುಬಂದ್ರೆ ಕಿಡ್ನಿ ಫೇಲ್ಯೂರ್ ಆಗೋದು ಪಕ್ಕಾ ಎಂದರ್ಥ !!

Kidney failure: ಇಂದು ದೇಹದಲ್ಲಿ ಕಾಣಿಸುವ ಪ್ರಮುಖ ಖಾಯಿಲೆಗಳ ಪೈಕಿ ಕಿಡ್ನಿ ಫೇಲ್ಯೂರ್ ಕೂಡ ಒಂದು. ಇಂದು ವಯಸ್ಸಾದವರಲ್ಲಿ ಮಾತ್ರವಲ್ಲ ಯುವಜನರಲ್ಲೂ ಈ ಸಮಸ್ಯೆ ಕಾಡುತ್ತಿದೆ. ಇದೀಗ ಹೊಸ ಸಂಶೋದನೆಯೊಂದು ಅಚ್ಚರಿ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದು, ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ಕಿಡ್ನಿ ಫೇಲ್ಯೂರ್(Kidney failure) ಆಗೋದು ಪಕ್ಕಾ ಎನ್ನಲಾಗಿದೆ.

ಹೌದು, ದೇಹದ ಪ್ರಮುಖ ಅಂಗವಾದ ಮೂತ್ರಪಿಂಡವು ತನ್ನ ಕೆಲಸ ಮಾಡಲು ವಿಫಲವಾದರೆ ಜೀವಕ್ಕೆ ಅಪಾಯ. ಇಂದು ಅನೇಕರಲ್ಲಿ ಈ ಸಮಸ್ಯೆ ಕಾಡುತ್ತಿರುವುದು ತುಂಬಾ ವಿಷಾದನೀಯ. ಹೀಗಾಗಿ ಈ ಕಿಡ್ನಿ ವೈಫಲ್ಯ ಆಗಿರುವುದನ್ನು ನಾವೇ ಪತ್ತೆ ಹಚ್ಚುವುದೇಗೆ? ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಅದು ನಿಮ್ಮ ಕಿಡ್ನಿ ವೈಫಲ್ಯದ ಬಗ್ಗೆ ಸೂಚನೆಯನ್ನು ನೀಡುತ್ತಿದೆ ಎಂದರ್ಥ!!

ಇದನ್ನು ಓದಿ: Ayodhya Rama Mandir: ರಾಮನ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಮುಸ್ಲಿಂ ಶಾಸಕ!!ತಾನು ರಾಮ ಭಕ್ತ ಎಂದ ಇಕ್ಬಾಲ್ ಹುಸೇನ್!

ಆ ಲಕ್ಷಣಗಳು ಯಾವುವು?

ಕಿಡ್ನಿ ವಿಫಲವಾದಾಗ ದೇಹವು ಸರಿಯಾಗಿ ಕೆಲಸ ಮಾಡುವುದಿಲ್ಲ, ತುಂಬಾ ದುರ್ಬಲವಾಗುತ್ತದೆ. 

• ದೇಹದ ವಿವಿಧ ಭಾಗಗಳಲ್ಲಿ ಕೆಂಪು ಬಣ್ಣದ ದದ್ದುಗಳು ಕಾಣಿಸಿಕೊಳ್ಳಬಹುದು. ಇವು ವಿಪರೀತ ತುರಿಕೆ ಉಂಟುಮಾಡುತ್ತವೆ. 

• ಚರ್ಮವು ತುಂಬಾ ಡ್ರೈ ಮತ್ತು ಒರಟಾಗಲು ಪ್ರಾರಂಭಿಸುತ್ತದೆ. ಪದೇ ಪದೇ ಅತಿಯಾಗಿ ಮೂತ್ರ ವಿಸರ್ಜನೆಯಾಗುವುದು ಕೂಡ ಕಿಡ್ನಿ ವೈಫಲ್ಯದ ಸಂಕೇತ. ಜೊತೆಗೆ ಮೂತ್ರ ವಿಸರ್ಜಿಸುವಾಗ ಉರಿ ಇರುತ್ತದೆ.

• ದೇಹದಲ್ಲಿ ಊತ ಕಾಣಿಸಿಕೊಳ್ಳುತ್ತದೆ.

ಮುಖದಲ್ಲಿ ಕೂಡ ಊತ ಕಂಡುಬರುತ್ತದೆ. 

• ಕಿಡ್ನಿ ಫೇಲ್‌ ಆಗಿದ್ದರೆ ನಮಗೆ ಹಸಿವಾಗುವುದಿಲ್ಲ. 

• ವಾಂತಿ ಅಥವಾ ವಾಕರಿಕೆ ಬಂದಂತೆ ಅನಿಸುತ್ತದೆ.

Leave A Reply

Your email address will not be published.