Nalin Kumar Kateel: ಜಿಎಂಪಿಎಲ್ ಕಂಪೆನಿಯಲ್ಲಿ ಹಿಂದಿನ ಜಿಬಿಎಫ್ ನಲ್ಲಿದ್ದ ಎಲ್ಲಾ ಉದ್ಯೋಗಿಗಳಿಗೆ ಉದ್ಯೋಗ ನೀಡುವಂತೆ ಕೇಂದ್ರ ಸಚಿವರಿಗೆ ಸಂಸದ ನಳಿನ್ ಮನವಿ
Nalin Kumar Kateel: ಜಿಎಂಪಿಎಲ್ ಕಂಪನಿಯಲ್ಲಿ ಜಿಬಿಎಫ್‌ನಲ್ಲಿದ್ದ (ಹಿಂದಿನ) ಎಲ್ಲಾ ಉದ್ಯೋಗಿಗಳಿಗೆ ಉದ್ಯೋಗ ನೀಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವರಾದ ಶ್ರೀ ಹರ್‌ದೀಪ್ ಸಿಂಗ್ ಪೂರಿ ಅವರಿಗೆ ಮನವಿ ಮಾಡಿದ್ದಾರೆ.
ಗೈಲ್ ಮಂಗಳೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್-ಜಿಎಂಪಿಎಲ್ ಕಂಪನಿಯಲ್ಲಿ MSEZ ಸ್ಥಾಪನೆಗೆ ಜಮೀನು ಕೊಟ್ಟಿದ್ದ ಕುಟುಂಬ ಸದಸ್ಯರ ನೆಲೆಯಲ್ಲಿ (ಪಿ.ಡಿ.ಎಫ್) ಉದ್ಯೋಗ ಪಡೆದಿದ್ದ 115 ಮಂದಿ ಹಾಗೂ ನೇರ ನೇಮಕಾತಿಯಲ್ಲಿ ನೇಮಕಗೊಂಡ ಸ್ಥಳೀಯರಿಗೆ ಉದ್ಯೋಗ ನೀಡಲು ಮನವಿ ಮಾಡಿದ್ದಾರೆ. ಸ್ಥಳ ನೀಡಿದ ನೆಲೆಯಲ್ಲಿ ಕೆಲಸ ನೀಡಲಾಗಿದ್ದ ಎಲ್ಲಾ ಉದ್ಯೋಗಿಗಳಿಗೆ ಜಿಎಂಪಿಎಲ್ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸದೆ ಉದ್ಯೋಗವನ್ನು ನೀಡುವುದು ಹಾಗೂ ಜೆಬಿಎಫ್‌ಪಿಎಲ್‌ನಲ್ಲಿ ನೇರ ನೇಮಕಾತಿ ಮೂಲಕ ಉದ್ಯೋಗಿಗಳಾಗಿದ್ದ ಎಲ್ಲಾ ಸ್ಥಳೀಯರಿಗೂ ಖಾಯಂ ಉದ್ಯೋಗ ನೀಡುವಂತೆ ಮನವಿ ಮಾಡಲಾಗಿದೆ. ಈ ಕುರಿತು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: ದ.ಕ: ಮತ್ತೆ ನೈತಿಕ ಪೊಲೀಸ್‌ಗಿರಿ : ಭಿನ್ನ ಕೋಮಿನ ಜೋಡಿಯ ತರಾಟೆ
a mobile version of the ancient Indian card game Happy Teen Patti
version of the ancient Indian card game Teen Patti VIP
the ancient Indian card game Teen Patti Winner
對於跑步愛好者和日常運動的人士來說,Nike Air Zoom 是一雙備受推崇的運動鞋。nike zoom哪裡買最便宜
RELX 電子煙以其獨特的功能和優質的體驗贏得了消費者的青睞。電子 菸
RELX 6代電子煙以其獨特的功能和優質的體驗贏得了消費者的青睞。 加熱菸
RELX 6代電子煙以其獨特的功能和優質的體驗贏得了消費者的青睞。 zero 電子 菸
無論是搭配休閑裝還是正裝,Nike dunk鞋都能輕松駕馭,展現出不同的風格魅力。nike dunk哪裏買最便宜?
珠寶的世界tiffany哪裡買最便宜
電子煙:科技引領健康吸煙新風尚 電子 菸
電子煙:引領無煙生活的未來趨勢 加熱菸
ZERO 電子煙:爭議中的新興産物 zero 電子 菸
Adidas Originals的經典設計往往傳達出品牌對于自我表達和個性的注重,其圖標性的三葉草標志彰顯出品牌的複古與時尚相結合的風格。 adidas originals哪裏買最便宜?
探索經典魅力:Adidas Samba 與 Samba OG 不朽傳奇 adidas samba哪裡買最便宜?
電子煙:品質、潮流 zero電子菸
電子煙:潮流與購買指南 加熱菸
電子煙:健康之選,臺灣新風尚 電子 菸