Dead Body : ಇಲ್ಲಿದ್ದಾನೆ ಹೆಣವನ್ನೂ ಬಿಡದ ಕಾಮುಕ – 79ರ ಅಜ್ಜಿಯ ಹೆಣದ ಜತೆ ಲೈಂಗಿಕ ಕ್ರಿಯೆ ನಡೆಸಿದ ಸೆಕ್ಯುರಿಟಿ ಗಾರ್ಡ್‌

Security Guard Caught: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ (Crime news)ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅಮೆರಿಕದ ಅರಿಝೋನಾದಲ್ಲಿ ವಯಸ್ಸಾದ ಮಹಿಳೆಯ ಹೆಣದ ಮೇಲೆ ಲೈಂಗಿಕ ಕ್ರಿಯೆ( Physical Relationship)ನಡೆಸಿ ವ್ಯಕ್ತಿಯೊಬ್ಬರು ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.

 

79 ವರ್ಷದ ಮಹಿಳೆಯ ಶವದೊಂದಿಗೆ ನಿರಂತರವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಆರೋಪದ ಮೇರೆಗೆ ಅಮೆರಿಕಾದ ಅರಿಝೋನಾ ಆಸ್ಪತ್ರೆಯೊಳಗಿನ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್‌ (Security Guard)ಒಬ್ಬನನ್ನು ಬಂಧಿಸಲಾಗಿದೆ. ಆರೋಪಿ ಈ ಕೃತ್ಯ ನಡೆಸುತ್ತಿದ್ದ ಸಂದರ್ಭ ಆತನ ಸಹೋದ್ಯೋಗಿಗಳು ಆರೋಪಿಯನ್ನು ಹಿಡಿದಿದ್ದಾರೆ ಎನ್ನಲಾಗಿದೆ.

ಗ್ರಾಮ ಪಂಚಾಯಿತಿ ಸಿಬ್ಬಂದಿಗಳೇ ಇಲ್ಲಿದೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ !!

ಫೀನಿಕ್ಸ್‌ನ ಬ್ಯಾನರ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್‌ ಫ್ರೀಜರ್‌ನಲ್ಲಿರುವಾಗ ಬೆವರುತ್ತಿದ್ದನಂತೆ. ಇದಲ್ಲದೆ,ವಯಸ್ಸಾದ ಮಹಿಳೆಯ ಮೃತದೇಹ (Dead Body)ಹೊಂದಿದ್ದ ಬ್ಯಾಗ್‌ನ ಜಿಪ್‌ ಕೂಡ ಬಿಚ್ಚಲಾಗಿತ್ತು. ಇದಲ್ಲದೇ, ಆಸ್ಪತ್ರೆಗಳಲ್ಲಿ ರೋಗಿ ಇಲ್ಲವೇ ಮೃತ ದೇಹಗಳನ್ನು ಸಾಗಿಸಲು ಬಳಸುವ ಚಕ್ರದ ಸ್ಟ್ರೆಚರ್‌ನ ಮೇಲೆ ಆಕೆ ಸೆಕ್ಯುರಿಟಿ ಗಾರ್ಡ್‌ನ ಬೆಲ್ಟ್‌ನೊಂದಿಗೆ ಮುಖಾಮುಖಿಯಾಗಿ ಮಲಗಿರುವುದು ಕಂಡುಬಂದಿದೆ.

ಭದ್ರತಾ ಸಿಬ್ಬಂದಿ ಒಳ ಪ್ರವೇಶಿಸಿದಾಗ ಆರೋಪಿ ಮಹಿಳೆಯ ದೇಹವನ್ನು ಮುಚ್ಚಲು ಮುಂದಾಗಿದ್ದಾರೆ. ಇದನ್ನು ಕಂಡು ಸಹದ್ಯೋಗಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಆರೋಪಿ, ಬಾಡಿ ಬ್ಯಾಗ್ ಹರಿದು ಝಿಪ್ಪರ್ ಕೂಡ ಮುರಿದಿದೆ ಎಂದು ಆರೋಪಿ ವಾದಿಸಿದ್ದ. ಆದರೆ, ಇದನ್ನು ಕಂಡು ಕಾರ್ಮಿಕರು ಮೇಲ್ವಿಚಾರಕರಿಗೆ ದೂರು ನೀಡಿದ್ದಾರೆ. ಹೀಗಾಗಿ, ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದು, ಆರೋಪಿ ಸುಳ್ಳು ಕಥೆಗಳನ್ನು ಮತ್ತೆ ಹೇಳಲು ಆರಂಭಿಸಿದ್ದಾನೆ. ಡಿಎನ್‌ಎ ವರದಿಯ ಜೊತೆಗೆ ಮಹಿಳೆಯ ದೇಹದ ಮೇಲೆ ಗಾಯಗಳು ಕಂಡುಬಂದಿದೆ. ಆಕೆ ಸ್ವಾಭಾವಿಕವಾಗಿ ಮೃತಪಟ್ಟಿದ್ದು, ಸಾಯುವ ವೇಳೆ ಗಾಯಗಳಿರಲಿಲ್ಲ. ಹೀಗಾಗಿ, ಆರೋಪಿ ಸೆಕ್ಯುರಿಟಿ ಗಾರ್ಡ್‌ನನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಕೇಸ್‌ ದಾಖಲಿಸಲಾಗಿದೆ.

ಇದನ್ನು ಓದಿ: Chanakya Niti: ಮಹಿಳೆಯರೇ ನಿಮ್ಮಲ್ಲಿ ಈ 3 ಗುಣಗಳಿದ್ದರೆ ಎಂದಿಗೂ ಮನೆ ಏಳಿಗೆ ಹೊಂದಲ್ಲ !!

Leave A Reply

Your email address will not be published.