Holiday List 2024: ಸರ್ಕಾರಿ ನೌಕರರಿಗೆ 2024 ರಜವೋ ರಜ- ಇಲ್ಲಿದೆ ನೋಡಿ ರಜೆ ಪಟ್ಟಿ

National news holiday list 2024 for Central Government employees released

Holiday List 2024: ಕೇಂದ್ರ ಸರ್ಕಾರ 2024 ರ ಸರ್ಕಾರಿ ನೌಕರರ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜುಲೈ 3, 2023 ರ ಕಚೇರಿ ಜ್ಞಾಪಕ ಪತ್ರದ ಅನುಸಾರ, 2024 ರಲ್ಲಿ ಕೇಂದ್ರ ಸರ್ಕಾರದ ಆಡಳಿತ ಕಚೇರಿಗಳು ರಜಾ ದಿನಗಳನ್ನು (Government Holiday List 2024)ಪಟ್ಟಿ ಮಾಡಿದೆ.
ರಜಾ ದಿನಗಳ ಪಟ್ಟಿ ಕೆಳಗಿನಂತಿದೆ:
ರಜಾ ದಿನಗಳ ಪಟ್ಟಿ:
ಜನವರಿ- 26- ಗಣರಾಜ್ಯೋತ್ಸವ (ಶುಕ್ರವಾರ)
ಮಾರ್ಚ್ -25- ಹೋಳಿ (ಸೋಮವಾರ)
ಮಾರ್ಚ್- 29 -ಗುಡ್ ಫ್ರೈಡೆ – (ಶುಕ್ರವಾರ)
ಏಪ್ರಿಲ್- 11- ಈದ್-ಉಲ್-ಫಿತರ್ (ಗುರುವಾರ)
ಏಪ್ರಿಲ್ -17-ರಾಮನವಮಿ(ಬುಧವಾರ)
ಏಪ್ರಿಲ್- 21- ಮಹಾವೀರ ಜಯಂತಿ (ಭಾನುವಾರ)
ಮೇ -23- ಬುದ್ಧ ಪೂರ್ಣಿಮಾ(ಗುರುವಾರ)
ಜೂನ್ -17- ಈದ್-ಉಲ್-ಜುಹಾ (ಬಕ್ರೀದ್) (ಸೋಮವಾರ)
ಜುಲೈ – 17 – ಮೊಹರಂ(ಬುಧವಾರ)
ಆಗಸ್ಟ್- 15- ಸ್ವಾತಂತ್ರ್ಯ ದಿನಾಚರಣೆ(ಗುರುವಾರ)
ಆಗಸ್ಟ್ – 26 -ಜನ್ಮಾಷ್ಟಮಿ (ವೈಷ್ಣವ) (ಸೋಮವಾರ)
ಸೆಪ್ಟೆಂಬರ್ 16- ಮಿಲಾದ್-ಉನ್-ನಬಿ ಅಥವಾ ಈದ್-ಎ-ಮಿಲಾದ್ (ಸೋಮವಾರ)
ಅಕ್ಟೋಬರ್ – 2 – ಗಾಂಧಿ ಜಯಂತಿ (ಬುಧವಾರ)
ಅಕ್ಟೋಬರ್ -12- (ದಸರಾ) (ಶನಿವಾರ)
ಅಕ್ಟೋಬರ್- 31-ದೀಪಾವಳಿ (ಗುರುವಾರ)
ನವೆಂಬರ್ – 15- ಗುರುನಾನಕ್ ಜಯಂತಿ(ಶುಕ್ರವಾರ)
ಡಿಸೆಂಬರ್- 25- ಕ್ರಿಸ್ಮಸ್ ದಿನ (ಬುಧವಾರ)

ಕಡ್ಡಾಯ ಮತ್ತು ನಿರ್ಬಂಧಿತ ರಜಾದಿನಗಳ ಪಟ್ಟಿ 2024
*ಹೊಸ ವರ್ಷ 1-ಜನವರಿ (ಸೋಮವಾರ)
* ಲೋಹ್ರಿ 13 – ಜನವರಿ (ಶನಿವಾರ)
*ಮಕರ ಸಂಕ್ರಾಂತಿ 14 – ಜನವರಿ( ಭಾನುವಾರ)
*ಮಾಘ್ ಬಿಹು / ಪೊಂಗಲ್ 15-ಜನವರಿ (ಸೋಮವಾರ)
* ಗುರು ಗೋವಿಂದ್ ಸಿಂಗ್ ಜಯಂತಿ 17-ಜನವರಿ (ಬುಧವಾರ)
* ಹಜರತ್ ಅಲಿ ಜನ್ಮದಿನ 25- ಜನವರಿ (ಗುರುವಾರ)
*ಬಸಂತ್ ಪಂಚಮಿ 14- ಫೆಬ್ರವರಿ( ಬುಧವಾರ)
* ಶಿವಜಿ ಜಯಂತಿ 19-ಫೆಬ್ರವರಿ (ಸೋಮವಾರ)
*ಗುರು ರವಿ ದಾಸ್ ಜಯಂತಿ 24 – ಫೆಬ್ರವರಿ (ಶನಿವಾರ)
*ಸ್ವಾಮಿ ದಯಾನಂದ ಸರಸ್ವತಿ ಜಯಂತಿ 6-ಮಾರ್ಚ್ (ಬುಧವಾರ)
*ಮಹಾ ಶಿವರಾತ್ರಿ 8- ಮಾರ್ಚ್ (ಶುಕ್ರವಾರ)
* ಹೋಲಿಕಾ ದಹನ್ 24-ಮಾರ್ಚ್( ಭಾನುವಾರ)
* ಡೋಲಾಯಾತ್ರಾ 25-ಮಾರ್ಚ್ (ಸೋಮವಾರ)
*ಈಸ್ಟರ್ ಭಾನುವಾರ 31-ಮಾರ್ಚ್(ಭಾನುವಾರ)
*ಜಮಾತ್-ಉಲ್-ವಿದಾ 5-ಏಪ್ರಿಲ್ (ಶುಕ್ರವಾರ)
ಚೈತ್ರಾಶುಕ್ಲಾಗುಡಿ ಪಾಡ್ವಾ/ ಯುಗಾದಿ ಚೇತಿ ಚಂದ್ 9- ಏಪ್ರಿಲ್ ಮಂಗಳವಾರ
* ವೈಶಾಖಿ ವಿಷು ಏಪ್ರಿಲ್ 13 –( ಶನಿವಾರ)
* ವೈಶಾಖಡಿ (ಬಂಗಾಳ) ಬಹಾಗ್ ಬಿಹು (ಅಸ್ಸಾಂ) ಏಪ್ರಿಲ್ 14 – (ಭಾನುವಾರ)
*ಗುರು ರವೀಂದ್ರನಾಥ ಟ್ಯಾಗೋರ್ ಜಯಂತಿ 8-ಮೇ (ಬುಧವಾರ)
*ರಥಯಾತ್ರೆ 7-ಜುಲೈ( ಭಾನುವಾರ)
*ಪಾರ್ಸಿ ಹೊಸ ವರ್ಷದ ದಿನ ನೌರಾಜ್ 15-ಆಗಸ್ಟ್ (ಗುರುವಾರ)
* ರಕ್ಷಾಬಂಧನ 19 – (ಸೋಮವಾರ)
*ಗಣೇಶ ಚತುರ್ಥಿ / ವಿನಾಯಕ ಚತುರ್ಥಿ 7-ಸೆಪ್ಟೆಂಬರ್ (ಶನಿವಾರ)
*ಓಣಂ 15 – (ಭಾನುವಾರ)
*ದಸರಾ (ಸಪ್ತಮಿ) 10-ಅಕ್ಟೋಬರ್ (ಗುರುವಾರ)
*ದಸರಾ (ಮಹಾಷ್ಟಮಿ) ದಸರಾ (ಮಹಾನವಮಿ) 11-ಅಕ್ಟೋಬರ್( ಶುಕ್ರವಾರ)
*ಮಹರ್ಷಿ ವಾಲ್ಮೀಕಿ ಜಯಂತಿ 17-ಅಕ್ಟೋಬರ್( ಗುರುವಾರ)
* ಕರ್ವಾ ಚೌತ್ 20-ಅಕ್ಟೋಬರ್ (ಭಾನುವಾರ)
*ನರಕ ಚತುರ್ದಶಿ 31-ಅಕ್ಟೋಬರ್ (ಗುರುವಾರ)
*ಗೋವರ್ಧನ ಪೂಜೆ 2-ನವೆಂಬರ್( ಶನಿವಾರ)
*ಭಾಯಿ ದೂಜ್ 3-ನವೆಂಬರ್ ಭಾನುವಾರ
*ಛತ್ ಪೂಜಾ 7-ನವೆಂಬರ್ (ಗುರುವಾರ)
* ಗುರು ತೇಜ್ ಬಹದ್ದೂರ್ ಅವರ 32 ಹುತಾತ್ಮ ದಿನ 24-ನವೆಂಬರ್( ಭಾನುವಾರ)
* ಕ್ರಿಸ್ಮಸ್ ಈವ್ 24-ಡಿಸೆಂಬರ್ (ಮಂಗಳವಾರ)

ಇದನ್ನೂ ಓದಿ: Tirupati Special Offer: ಇನ್ಮುಂದೆ ನವ ದಂಪತಿಗಳಿಗೆ ಸಿಗಲಿದೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ – ಇಲ್ಲಿದೆ ನೋಡಿ ಡೀಟೇಲ್ಸ್!!!

Leave A Reply

Your email address will not be published.