Bank of Baroda: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಇದ್ದವರಿಗೆ ಭರ್ಜರಿ ಸುದ್ದಿ- ಹೊಸ ಯೋಜನೆ ಘೋಷಿಸಿದ ಬ್ಯಾಂಕ್ !

Good News Bank has announced a new scheme for account holders with Bank of Baroda

Bank of Baroda: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಇದ್ದವರಿಗೆ ಭರ್ಜರಿ ಸುದ್ದಿ ಇಲ್ಲಿದೆ. ಬ್ಯಾಂಕ್ ಹೊಸ ಯೋಜನೆ ಘೋಷಿಸಿದೆ. ಹೌದು, ಬ್ಯಾಂಕ್ ಆಫ್ ಬರೋಡ (Bank of Baroda) ತನ್ನ ಗ್ರಾಹಕರಿಗಾಗಿ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಪ್ರಕಾರ ಗ್ರಾಹಕರು ತಮಗೆ ಇಷ್ಟ ಆಗಿರುವ ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಇದೇ ಅಕ್ಟೋಬರ್ 30 ರಂದು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್ಸೈಟ್ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ಪ್ರಾಪರ್ಟಿ (Property) ಯಿಂದ ಪ್ರಾರಂಭವಾಗಿ ಇರುವಂತಹ ಪ್ರತಿಯೊಂದು ವಸ್ತುಗಳನ್ನು ಕೂಡ ಕಡಿಮೆ ಬೆಲೆಯಲ್ಲಿ ಖರೀದಿಸುವಂತಹ ಅವಕಾಶವನ್ನು ನೀಡಲಾಗುತ್ತದೆ.

ಬ್ಯಾಂಕಿನಿಂದ ಕಾರು (Car) ಅಥವಾ ಮನೆ (Home) ಖರೀದಿ ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಯ ಸಂದರ್ಭದಲ್ಲಿ ಸಾಲವನ್ನು ಪಡೆದುಕೊಂಡಿರುತ್ತಾರೆ. ಆ ಸಾಲ (Loan) ಗಳನ್ನು ವ್ಯಕ್ತಿಗಳು ತೀರಿಸಲು ಸಾಧ್ಯವಾಗದೆ ಇದ್ದ ಸಂದರ್ಭದಲ್ಲಿ ಆ ಪ್ರಾಪರ್ಟಿ ಅಥವಾ ವಸ್ತುಗಳನ್ನು ಬ್ಯಾಂಕ್ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ನಂತರ ನೋಟಿಸ್ ನೀಡಿದ ಮೇಲೆ ಬರಬೇಕಾಗಿರುವ ಹಣಕ್ಕೆ ಆ ಪ್ರಾಪರ್ಟಿ ಅಥವಾ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಅದನ್ನು ಖರೀದಿಸುವಂತಹ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಆ ವಸ್ತುಗಳನ್ನು ಮಾರಾಟ ಮಾಡುತ್ತದೆ.

 

ಇದನ್ನು ಓದಿ: LPG Gas Subsidy: ಆಧಾರ್ ಕಾರ್ಡ್ ಇದ್ದೂ ನೀವು ಈ ಕೆಲಸ ಮಾಡಿಲ್ಲ ಅಂದ್ರೆ ಗ್ಯಾಸ್ ಸಬ್ಸಿಡಿ ಹಣ ಬರುವುದಿಲ್ಲ !!

Leave A Reply

Your email address will not be published.