Murder Case: ಮತ್ತೆ ಭೀಮಾತೀರದಲ್ಲಿ ಚೆಲ್ಲಿದ ನೆತ್ತರು! ಯುವಕನ ಕೊಚ್ಚಿ ಕೊಲೆ!!!

murder case bheema theera youth killed brutally over old rivalry

Murder Case: ಭೀಮಾ ತೀರದಲ್ಲಿ ರಕ್ತದೋಕುಳಿ ನಡೆದಿದೆ. ಅಪಜಲಪುರದಲ್ಲಿ ಒಬ್ಬ ಯುವಕನನ್ನು ಹಳೇ ದ್ವೇಷದ ಕಾರಣ ಕೊಲೆ ಮಾಡಿರುವ ಘಟನೆಯೊಂದು (Murder Case)ನಡೆದಿದೆ.

ಅಫಜಲಪುರ ತಾಲೂಕಿನ ಸಿಧನೂರ ಗ್ರಾಮದಲ್ಲಿ ಈ ಭೀಕರ ಘಟನೆಯ ನಡೆದಿದೆ. ಬಲಭೀಮ ಸಾಗರ (23) ಎಂದು ಗುರುತಿಸಲಾಗಿದ್ದು, ಹಳೆ ವೈಷಮ್ಯದ ಕಾರಣ ದುಷ್ಕರ್ಮಿಗಳು ಯುವಕನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರಿಗೂ ಈತ ಬೇಕಾಗಿದ್ದು, ಎರಡು ತಂಡಗಳ ವೈಷಮ್ಯದ ಇದೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ರೇವೂರ (ಬಿ) ಪೊಲೀಸರು ಹಾಗೂ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿಧಿ ಭೇಟಿ ನೀಡಿದ್ದಾರೆ. ಪೊಲೀಸರ ತನಿಖೆ ಮುಂದುವರಿದಿದ್ದು, ಕೊಲೆ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ.

ಇದನ್ನೂ ಓದಿ: ಕಾರ್ಕಳ ನಗರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಶೃತಿನ್ ಶೆಟ್ಟಿ ನಾಪತ್ತೆ

Leave A Reply

Your email address will not be published.