Monthly Archives

August 2023

ದೇವಸ್ಥಾನಗಳ ಅನುದಾನ ತಡೆ ಆದೇಶ ವಾಪಸ್ ಪಡೆದ ಸರಕಾರ: ಆಕ್ರೋಶಕ್ಕೆ ಮಣಿದ ಸರಕಾರ

ಬೆಂಗಳೂರು : ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರ ಅನುದಾನ ತಡೆ ಹಿಡಿದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಮೂರು ವಿಷಯಗಳನ್ನು ಮುಂದಿಟ್ಟು ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಜೀರ್ಣೋದ್ದಾರ ಅನುದಾನ ತಡೆ ಹಿಡಿದಿತ್ತು. ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸದಿದ್ದರೆ ಮುಂದಿನ…

ESIC Karnataka Recruitment 2023: ಫ್ರೊಫೆಸರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ! ನೇರ ಸಂದರ್ಶನದಲ್ಲಿ…

ESIC Karnataka Recruitment 2023: ಕೆಲಸವಿಲ್ಲದೆ ಖಾಲಿ ಕೂತಿರುವವರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಜೊತೆಗೆ ಕೆಲಸಕ್ಕಾಗಿ ಹುಡುಕಾಡಿ ಬೇಸತ್ತವರಿಗೂ ಶುಭ ಸುದ್ದಿಯೇ ಇದು. ಹೌದು, ನಿರುದೋಗಿಗಳೇ ನಿಮಗಿದೋ ಸುವರ್ಣವಕಾಶ. ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (Employees State…

Central Government: ಹೊಸ ಸಿಮ್ ತೆಗೆಯುವುದು ಇನ್ನು ಸುಲಭವಲ್ಲ! ಕೇಂದ್ರ ಜಾರಿಗೆ ತರಲಿದೆ ಹೊಸ ನಿಯಮ!

Central Government New Rule: ಇಂದಿನ ಯುಗದಲ್ಲಿ ಮೊಬೈಲ್ ಬಳಕೆ ಮಾಡದೇ ಇರುವವರೇ ವಿರಳ. ಮೊಬೈಲ್ ಬಳಕೆ ಮಾಡುವಾಗ ಸಂವಹನ ನಡೆಸುವುದಕ್ಕಾಗಿ ಸಿಮ್ ಅತ್ಯವಶ್ಯಕ. ನೀವೇನಾದರೂ ಹೊಸ ಸಿಮ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ಮಾಹಿತಿ ತಿಳಿದಿರುವುದು ಅವಶ್ಯಕ. ಕೇಂದ್ರ ಸರ್ಕಾರ (Central…

Ladakh BJP: ಮಗ ಮಾಡಿದ ತಪ್ಪಿಗೆ ಅಪ್ಪನನ್ನು ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ! ಅಷ್ಟಕ್ಕೂ ಮಗ ಮಾಡಿದ ತಪ್ಪೇನು?

Ladakh BJP: ಲೇಹ್(ಲಡಾಖ್) ಮಗ ಬೌದ್ಧ ಮಹಿಳೆ ಜತೆ ಓಡಿ ಹೋಗಿ ವಿವಾಹವಾದ ಹಿನ್ನೆಲೆ ಭಾರತೀಯ ಜನತಾ ಪಕ್ಷ (BJP)ತನ್ನ ಹಿರಿಯ ಮುಖಂಡರೊಬ್ಬರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಘಟನೆ ಲಡಾಖ್ ನಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಲಡಾಖ್ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ನಝೀರ್…

ದಕ್ಷಿಣ ಕನ್ನಡ: ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ; ಆಂಬ್ಯುಲೆನ್ಸ್ ಚಾಲಕ ಸ್ಥಳದಲ್ಲೇ ಸಾವು

Belthangady: ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ (Ambulance) ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆ ಪರಿಣಾಮ ಆಂಬುಲೆನ್ಸ್ ಚಾಲಕ ಸಾವನ್ನಪ್ಪಿರುವ ಘಟನೆ ಇಂದು (ಆ. 18) ಬೆಳ್ತಂಗಡಿಯ (Belthangady) ವಗ್ಗ ಬಳಿ ನಡೆದಿದೆ. ಮೃತನನ್ನು ಮಡಂತ್ಯಾರ್…

ಪಡಿತರ ಚೀಟಿದಾರರಿಗೆ ಬ್ರೇಕಿಂಗ್‌ ನ್ಯೂಸ್‌; ಹೊಸ ಪಡಿತರ ಅಪ್ಲೈ ಕುರಿತು ಸಚಿವರಿಂದ ಮಹತ್ವದ ಮಾಹಿತಿ

ಎಪಿಲ್‌, ಬಿಪಿಎಲ್‌ ಕಾರ್ಡ್‌ಗೆಂದು ಅರ್ಜಿ ಸಲ್ಲಿಸಲು ಅನುಮತಿ ಸದ್ಯದ ಮಟ್ಟಿಗೆ ಇಲ್ಲ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ಹೇಳಿದ್ದಾರೆ. ಕಾರಣವನ್ನು ಕೂಡಾ ಹೇಳುತ್ತೇನೆ ಎಂಬ ಮಾತನ್ನು ಸಚಿವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ

Indian Railways: ರೈಲು ಹಳಿಯ ಮೇಲೆ ಕಲ್ಲು, 35 ಕೆಜಿ ಕಬ್ಬಿಣದ ತುಂಡು ಇರಿಸಿ ಸಂಚು, ತಪ್ಪಿದ ಭಾರೀ ಅವಘಡ !

Indian Railways ಕೇರಳದ( Kerala) ಕಾಸರಗೋಡು( Kasaragod) ಬಳಿ ರೈಲ್ವೆ ಹಳಿಯಲ್ಲಿ ಕಲ್ಲು ಹಾಗೂ ಕ್ಲೋಸೆಟ್‌ ತುಂಡು ಇರಿಸಲಾದ ಘಟನೆ ಬೆಳಕಿಗೆ ಬಂದಿದೆ. ರೈಲು ಹಳಿಯಲ್ಲಿ ಕಲ್ಲು ಹಾಗೂ ಕ್ಲೋಸೆಟ್ ನ ತುಂಡುಗಳನ್ನು ಇರಿಸಿದ ಘಟನೆ ಕಾಸರಗೋಡಿನ ಕೋಟಿಕುಲಂನ ಚೆಂಬರಿಕ ಸುರಂಗ ಸಮೀಪ ಬೆಳಕಿಗೆ…

Uttar Pradesh: ಬೆತ್ತಲೆ ಕಾಣೋ ಕನ್ನಡಿಯಲ್ಲಿ ಹುಡುಗಿಯರನ್ನು ಕಾಣೋ ಆಸೆ !! ಮರ ಮುಪ್ಪಾದರೂ ಹುಳಿ ಮುಪ್ಪೇ ಎನ್ನುತ್ತ…

Uttar Pradesh: ಹಲವಾರು ಜನರು ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

Mysuru News: ಸೆ.10 ರಿಂದ ಚಾಮುಂಡಿ ಬೆಟ್ಟದಲ್ಲಿ ಹೊಸ ನಿಯಮ ಜಾರಿ: ಸ್ವಲ್ಪ ತಪ್ಪಿದರೂ ದುಬಾರಿ ದಂಡದಿಂದ ಜೇಬು ಖಾಲಿ

Mysuru News: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಸೆಪ್ಟೆಂಬರ್ 1 ರಿಂದ ಚಾಮುಂಡಿ ಬೆಟ್ಟದಲ್ಲಿ (Chamumdi Hill)ಈ ನಿಯಮಗಳನ್ನು ನೀವು ಪಾಲಿಸಲೇಬೇಕು.ಇಲ್ಲದಿದ್ದರೆ ದಂಡ ಪಾವತಿ ಮಾಡಬೇಕಾಗಬಹುದು ಎಚ್ಚರ!. ಚಾಮುಂಡಿ ಬೆಟ್ಟದ ಪವಿತ್ರತೆ,…

Murder: ಪತ್ರಕರ್ತನ ಮೇಲೆ ಗುಂಡು ಹಾರಿಸಿ ಹತ್ಯೆ, ಮನೆಗೇ ನುಗ್ಗಿ ಗುಂಡಿಕ್ಕಿದ ದುಷ್ಕರ್ಮಿಗಳು !!

Murder: ಪತ್ರಕರ್ತನೋರ್ವನನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆ (Murder) ಮಾಡಿರುವ ಘಟನೆ ಬಿಹಾರದ (Bihar) ಅರಾರಿಯಾ ಜಿಲ್ಲೆಯಲ್ಲಿ ಇಂದು (ಆ. 18) ನಡೆದಿದೆ. ಮೃತನನ್ನು ಪತ್ರಕರ್ತ ವಿಮಲ್ ಕುಮಾರ್ ಯಾದವ್ ಎನ್ನಲಾಗಿದೆ. ವಿಮಲ್ ಕುಮಾರ್ ಅವರು ‘ದೈನಿಕ್​ ಜಾಗರಣ್​’ ಎಂಬ ಹಿಂದಿ ಸುದ್ದಿ…