Gold-Silver Price today: ಒಂದು ಕಡೆ ಚುನಾವಣೆ ಕಾವು, ಇನ್ನೊಂದೆಡೆ ಚಿನ್ನದ ಬೆಲೆ ಏರಿಕೆ!

Gold-Silver Price 10/05/2023

Gold-Silver Price 10/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 10/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

 

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5675
8 ಗ್ರಾಂ – ರೂ.45,400
10 ಗ್ರಾಂ – ರೂ.56,750
100 ಗ್ರಾಂ – ರೂ.5,67,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,190
8 ಗ್ರಾಂ- ರೂ.49,520
10 ಗ್ರಾಂ- ರೂ.61,900
100 ಗ್ರಾಂ -ರೂ.6,19,000

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.57,200 ( 22 ಕ್ಯಾರೆಟ್) ರೂ.62,400( 24 ಕ್ಯಾರೆಟ್)
ಮುಂಬೈ : ರೂ.56,700 ( 22 ಕ್ಯಾರೆಟ್) ರೂ.61,850
( 24 ಕ್ಯಾರೆಟ್)
ದೆಹಲಿ : ರೂ.56,850 ( 22 ಕ್ಯಾರೆಟ್) ರೂ.62,000
( 24 ಕ್ಯಾರೆಟ್)
ಕೊಲ್ಕತ್ತಾ : ರೂ.56,700 ( 22 ಕ್ಯಾರೆಟ್) ರೂ.61,850( 24 ಕ್ಯಾರೆಟ್)
ಬೆಂಗಳೂರು : ರೂ.56,750( 22 ಕ್ಯಾರೆಟ್) ರೂ.61,900( 24 ಕ್ಯಾರೆಟ್)
ಹೈದರಾಬಾದ್ : ರೂ.56,700 ( 22 ಕ್ಯಾರೆಟ್) ರೂ.61,850( 24 ಕ್ಯಾರೆಟ್)
ಕೇರಳ : ರೂ.56,700 ( 22 ಕ್ಯಾರೆಟ್) ರೂ.61,850( 24 ಕ್ಯಾರೆಟ್)
ಮಂಗಳೂರು : ರೂ.56,750( 22 ಕ್ಯಾರೆಟ್) ರೂ.61,900( 24 ಕ್ಯಾರೆಟ್)
ಮೈಸೂರು : ರೂ.56,750( 22 ಕ್ಯಾರೆಟ್) ರೂ.61,900( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.56,700 ( 22 ಕ್ಯಾರೆಟ್) ರೂ.61,850( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.82.50
8 ಗ್ರಾಂ : ರೂ.660
10 ಗ್ರಾಂ : ರೂ.825
100 ಗ್ರಾಂ : ರೂ.8,250
1 ಕೆಜಿ : ರೂ.82,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 82,500 ರೂ, ಮೈಸೂರು- 82,500 ರೂ., ಮಂಗಳೂರು- 82,500 ರೂ., ಮುಂಬೈ- 78,100 ರೂ, ಚೆನ್ನೈ- 82,500 ರೂ ದೆಹಲಿ- 78,100 ರೂ, ಹೈದರಾಬಾದ್- 80,500 ರೂ, ಕೊಲ್ಕತ್ತಾ- 78,100 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕೂಡಾ ಇಂದು ಇಳಿಕೆ ಕಂಡು ಬಂದಿದೆ.

ಇದನ್ನೂ ಓದಿ:The doctor applied Feviquik to the wound : ಅಯ್ಯಯ್ಯೋ… ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಡಾಕ್ಟರ್​​!

Leave A Reply

Your email address will not be published.