Monthly Archives

April 2023

Raichur: ರಾಯಚೂರಿನಲ್ಲಿ ಬಿಜೆಪಿ ಪ್ರಚಾರದ ವಾಹನದ ಮೇಲೆ ಕಲ್ಲು ತೂರಾಟ ಆರೋಪ; ಪ್ರಕರಣ ದಾಖಲು

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಸ್ಕಿಯ ತುರ್ವಿಹಾಳ ಪಟ್ಟಣದಲ್ಲಿ ಬಿಜೆಪಿ ಪ್ರಚಾರದ (BJP Compaign in Raichur) ವಾಹನದ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ.

Credit Card Benefits: ಕ್ರೆಡಿಟ್ ಕಾರ್ಡ್‌ಗಳಿಂದ ಅನೇಕ ಪ್ರಯೋಜನಗಳು! ಈ ಸಲಹೆಗಳೊಂದಿಗೆ ಸಂಪೂರ್ಣ ಪ್ರಯೋಜನಗಳನ್ನು…

ಕ್ರೆಡಿಟ್ ಕಾರ್ಡ್‌ಗಳು ನೀಡುವ ವಿವಿಧ ರೀತಿಯ ಪ್ರಯೋಜನಗಳು, ಅವುಗಳ ಅನಾನುಕೂಲಗಳು ಮತ್ತು ಅವುಗಳನ್ನು ಪರಿಶೀಲಿಸಲು ಸಲಹೆಗಳನ್ನು ತಿಳಿಯೋಣ.

Teachers Jobs: ಟೀಚರ್ ಹುದ್ದೆಯ‌ ನಿರೀಕ್ಷೆಯಲ್ಲಿರುವಿರಾ? ಇಲ್ಲಿದೆ ವಿವಿಧ ಹುದ್ದೆ, ಈಗ್ಲೇ ಅಪ್ಲೈ ಮಾಡಿ!!!

ಇಲ್ಲಿದೆ ಸುವರ್ಣ ಅವಕಾಶ! ತುಮಕೂರಿನ ವಿದ್ಯಾಸಂಸ್ಥೆಯೊಂದರಲ್ಲಿ ( Educational Institution ) ಶಿಕ್ಷಕರ ಹುದ್ದೆಗೆ ( Teachers Job ) ಅರ್ಜಿ ಆಹ್ವಾನಿಸಲಾಗಿದೆ.

Home Remedies: ಹಳದಿ ಹಲ್ಲಿನ ಸಮಸ್ಯೆಯನ್ನು ಕ್ಷಣ ಮಾತ್ರದಲ್ಲಿ ಹೋಗಲಾಡಿಸಿ, ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ!

ಸದ್ಯ ನಿಮ್ಮ ಹಲ್ಲು ಶುಭ್ರವಾಗಿ ಮುತ್ತಿನಂತ ಹೊಳಪು ಪಡೆಯಲು( Teeth home remedies) ಈ ಕೆಳಗಿನ ಸಲಹೆ ಖಂಡಿತವಾಗಲು ಅನುಸರಿಸಿ.

KD Film: ರಶ್ಮಿಕಾ ಮಂದಣ್ಣಗೆ ಸ್ಪರ್ಧೆ ಕೊಡಲು ಇನ್ನೊಬ್ಲು ಕೊಡಗತಿ ರೆಡಿ, ಕೆಡಿ ಚಿತ್ರದ ಈ ನಾಣಯ್ಯ!

ಇದೀಗ ಚಿತ್ರದ ನಾಯಕಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದು, ಪೋಸ್ಟರ್ ರಿಲೀಸ್ ಮೂಲಕ ನಾಯಕಿಯ ಲುಕ್ ರಿವೀಲ್ ಮಾಡಿದ್ದಾರೆ.

Accident: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಮದುಮಗಳು ಭೀಕರ ಅಪಘಾತಕ್ಕೆ ದಾರುಣ ಸಾವು!!!

ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಾಗಿದ್ದ ಯುವತಿ ಜವರಾಯನ ಸುಳಿಗೆ ಸಿಲುಕಿ ಸಾವಿನ ಮನೆಗೆ ಆಮಂತ್ರಣ ಪಡೆದ ಘಟನೆ ನಡೆದಿದೆ.

Siddaramaiah: ಜನರತ್ತ ಕೈ ಬೀಸಿ ಕಾರು ಹತ್ತುವ ವೇಳೆ ಕುಸಿದ ಸಿದ್ದರಾಮಯ್ಯ!

ಜಿಲ್ಲೆಯ ಕೂಡ್ಲಿಗಿ ಹೆಲಿಪ್ಯಾಡ್ ನಲ್ಲಿ(Vijayanagar) ಜನರತ್ತ ಕೈ ಬಿಸಿ ಕಾರು ಹತ್ತುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕುಸಿದ ಬಿದ್ದು ಅಸ್ವಸ್ಥಗೊಂಡ ಘಟನೆ ನಡೆದಿದೆ.

FIR on V Somanna: ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮೇಲೆ FIR !

ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು) ಅವರಿಗೆ ಆಮಿಷ ಒಡ್ಡಿರುವ ಆಡಿಯೊ ತುಣುಕಿಗೆ ಸಂಬಂಧಿಸಿದಂತೆ ಸೋಮಣ್ಣ ಸೇರಿ ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.