Home Interesting A beauty with 7000 boy friends: ಅಬ್ಬಾಬ್ಬಾ, ಭರ್ತಿ 7,000 ಬಾಯ್‌ಫ್ರೆಂಡ್ಸ್ ಹೊಂದಿರೋ ಸುರ...

A beauty with 7000 boy friends: ಅಬ್ಬಾಬ್ಬಾ, ಭರ್ತಿ 7,000 ಬಾಯ್‌ಫ್ರೆಂಡ್ಸ್ ಹೊಂದಿರೋ ಸುರ ಸುಂದರಿ ಈಕೆ! ಇವಳ ಆಟ-ಪಾಠಗಳನ್ನು ಕೇಳಿದ್ರೆ ಗಾಬರಿ ಬೀಳೊದಂತೂ ಪಕ್ಕಾ!

Beauty with 7000 boyfriends
Source- Hindi news - News 18

Hindu neighbor gifts plot of land

Hindu neighbour gifts land to Muslim journalist

Beauty with 7000 boyfriends: ಮನುಷ್ಯನೇ ಹಾಗೆ, ಒಂದು ಹಂತದವರೆಗೆ ಮಾತ್ರ ಒಂಟಿಯಾಗಿರಲು ಸಾಧ್ಯ. ನಂತರದಲ್ಲಿ ತನ್ನ ಸುಖ-ದುಃಖಗಳನ್ನು ಹಂಚಿಕೊಳ್ಳಲು, ನೆಮ್ಮದಿ ಬದುಕನ್ನು ನಡೆಸಲು ಸಂಗಾತಿಯನ್ನು ಹುಡುಕುತ್ತಾರೆ. ಇದು ಜೀವನದ ಅತೀ ಅಗತ್ಯ ಕೂಡ. ಒಬ್ಬ ವ್ಯಕ್ತಿಗೆ ಒಬ್ಬರು ಸಂಗಾತಿ ಇರುವುದು ಸಾಮಾನ್ಯ. ಈಗಂತೂ ಕೆಲವರಿಗೆ ಹಲವರು ಇರುತ್ತಾರೆ ಬಿಡಿ. ಆದರೆ ಇಲ್ಲೊಬ್ಬಾಕೆಗೆ ಬರೋಬ್ಬರಿ ಭರ್ತಿ 7,000 ಬಾಯ್‌ಫ್ರೆಂಡ್ಸ್‌ (Beauty with 7000 boyfriends) ಇದ್ದಾರೆ! ಯಾಕೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ!

ಹೌದು, 25 ವರ್ಷದ ನಲಾ ರೇ(Nala re) ಎಂಬ ಹೆಸಥಿನ ಸುರ ಸುಂದರಾಂಗಿ ಒಬ್ಬಳು ಡೇಟಿಂಗ್ ಮಾಡಲು ನಾನು ತುಂಬಾ ಸರಿಯಾದ ಆಯ್ಕೆ. ನಾನು ತುಂಬಾ ಸುಂದರವಾಗಿದ್ದೇನೆ. ಬಹಳ ಬೇಗನೇ ಎಲ್ಲರ ಮನಸ್ಸನ್ನು ಅರಿತುಕೊಳ್ಳುತ್ತೇನೆ. ಹೀಗಾಗಿಯೇ ನನಗೆ ಹೆಚ್ಚು ಜನರು ಬಾಯ್‌ಫ್ರೆಂಡ್ಸ್ ಇದ್ದಾರೆ. ಈ ಜೀವನವನ್ನೇ ಸಾಗಿಸಲು ನಾನು ಇಷ್ಟಪಡುತ್ತೇನೆ. ಹಾಗಾಗಿ ನನಗೆ ಸದ್ಯ 7 ಸಾವಿರ ಮಂದಿ ಬಾಯ್ ಫ್ರೆಂಡ್ ಇದ್ದಾರೆ ಎಂದು ಹೇಳಿಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಈ ಬಗ್ಗೆ ಮಾತನಾಡಿದ ನಲಾ ರೇ ಯು ತಾನು ಅತ್ಯಂತ ಚೆಲುವೆ ಆಗಿರೋದ್ರಿಂದ ನನಗೀಗ 7 ಸಾವಿರ ಜನ ಆನ್‌ಲೈನ್ ಬಾಯ್‌ಫ್ರೆಂಡ್‌ಗಳಿದ್ದು, ಅವರೊಂದಿಗಿನ ತನ್ನ ಸಂಬಂಧವು ನಿಜ ಜೀವನದ ಡೇಟಿಂಗ್‌ಗಿಂತ ಉತ್ತಮವಾಗಿದೆ. ಕೆಟ್ಟ ಸಂಬಂಧದಿಂದ ಉಂಟಾದ ನೋವಿಂದ ಹೊರಬರಲು ನಾನು ಹೊಸ ಗಳೆಯರನ್ನು ಹುಡುಕಲು ಆರಂಭಿಸಿದೆ. ಕ್ರಮೇಣ ಹೊಸ ಗೆಳೆಯರು ಇಲ್ಲದೆ ನನಗೆ ಬದುಕುವುದೇ ಕಷ್ಟ ಎಂಬಂತಾಗಿದೆ. ಹೊಸ ಬಾಯ್‌ಫ್ರೆಂಡ್ಸ್ ಇರೋದು ಜೀವನವನ್ನು ಇನ್ನಷ್ಟು ಉಲ್ಲಾಸಕರವಾಗಿಸಿದೆ. ನನಗೆ ಖುಷಿಯಿಂದ ಇರಲು ಹುಡುಗರೊಂದಿಗೆ ಸಮಯ ಕಳೆಯುವುದು ನಿಜವಾಗಿಯೂ ಮುಖ್ಯವಾಗಿದೆ. ಇದರಲ್ಲಿ ನಾನು ಖುಷಿಯನ್ನು ಕಂಡುಕೊಳ್ಳುತ್ತೇನೆ ಎಂದು ಎಂದು ನಲಾ ರೇ ಹೇಳಿಕೊಂಡಿದ್ದಾಳೆ

ಅಂದಹಾಗೆ “ಪ್ರತಿದಿನ ಬೆಳಗ್ಗೆ ನಾನು ನನ್ನ ಗೆಳೆಯರಿಗೆ ಲವಲವಿಕೆಯಿಂದ ಏನನ್ನಾದರೂ ಕಳುಹಿಸುತ್ತೇನೆ. ಆ ನಂತರ ಅವರಲ್ಲಿ ಕೆಲವರು ಉತ್ತರಿಸುತ್ತಾರೆ ಮತ್ತು ನಾವು ಸ್ವಲ್ಪ ಮಾತನಾಡುತ್ತೇವೆ. ಅವರ ಜೀವನ, ಅವರ ದಿನ ಹೇಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೇನೆ. ನಾನು ಈ ಕಾಂಟ್ಯಾಕ್ಟ್‌ಗಳ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ’ ಎಂದಿದ್ದಾಳೆ.

ಅಲ್ಲದೆ ನನಗೆ ಇದಕ್ಕಿಂತಲೂ ಹೆಚ್ಚು ಬಾಯ್‌ಫ್ರೆಂಡ್ಸ್ ಇದ್ದರು. ಆದರೆ ಅದರಲ್ಲಿ ಬಹುತೇಕರು ಪೊಸೆಸಿವ್ ಆಗಿದ್ದ ಕಾರಣ, ತುಂಬಾ ಮಂದಿಯನ್ನು ಕೈ ಬಿಡಬೇಕಾಯಿತು. ಈಗ ಕೇವಲ ಏಳು ಸಾವಿರ ಮಂದಿ ಉಳಿದುಕೊಂಡಿದ್ದಾರೆ. ಆದರೆ ನನಗೆ ನನ್ನ ಸೌಂದರ್ಯ ಅಥವಾ ಹಣವನ್ನು ನೋಡದೆ ಮದುವೆಯಾಗುವವರು ಬೇಕಾಗಿದ್ದಾರೆ. ಅಂಥವರನ್ನು ಹುಡುಕಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾಳೆ.

 

ಇದನ್ನು ಓದಿ: Bank holiday may 2023:ಬ್ಯಾಂಕ್ ಗ್ರಾಹಕರೇ ಗಮನಿಸಿ! ಮೇ ತಿಂಗಳಲ್ಲಿ ಬ್ಯಾಂಕ್ ಬಾಗಿಲು ಎಷ್ಟು ದಿನ ಕ್ಲೋಸ್? ಇಲ್ಲಿದೆ ವಿವರ!