Healthtips: ಪುರುಷರೇ ಕಡಲೆಕಾಯಿ ಆರೋಗ್ಯ ಮಹತ್ವದ ಮಾಹಿತಿ ತಿಳಿಯಿರಿ! ಈ ಮಾಹಿತಿ ನಿಮಗೆ ಖಂಡಿತ ಹೆಲ್ಪ್ ಆಗುತ್ತೆ! 

 

Peanuts : ಕಡಲೆಕಾಯಿಯು ಬಡವರ ಬಾದಾಮಿ ಎಂದೇ ಪ್ರಸಿದ್ಧ. ಪ್ರತಿಯೊಬ್ಬರಿಗೂ ಕೂಡ ಮಾರುಕಟ್ಟೆಯಲ್ಲಿ ಹೇರಳವಾಗಿ ಕಡಿಮೆ ದುಡ್ಡಿಗೆ ಸಿಗುವ ಕುರುಕಲು ತಿಂಡಿ ಈ ಕಡಲೆಕಾಯಿ. ಇದನ್ನು ತಿನ್ನುವುದರಿಂದ ದೇಹಕ್ಕೆ ಪೌಷ್ಟಿಕಾಂಶ ದೊರೆಯುತ್ತದೆ. ಕಡಲೆಕಾಯಿ ಒಂದು ಶಕ್ತಿ ವರ್ಧಕ ಆಹಾರವಾಗಿದೆ. ಇದು ಒಮೆಗಾ -3 ಕೊಬ್ಬಿನಾಮ್ಲವನ್ನು ಹೊಂದಿದ್ದು, ದೇಹದಲ್ಲಿ ಟೆಸ್ಟೋಸ್ಟರಾನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಕಡಲೆಕಾಯಿ (Peanuts)ಮೂಡ್ ಸ್ವಿಂಗ್ ಮತ್ತು ಹಾರ್ಮೋನ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಹಕಾರಿಯಾಗಿದೆ. ಈ 3 ವಿಧಾನಗಳಿಂದ ಕಡಲೆಕಾಯಿ ತಿಂದರೆ ಪುರುಷರಿಗೆ ಪ್ರಯೋಜನಕಾರಿಯಾಗುತ್ತದೆ.

ಕಡಲೆಕಾಯಿಯನ್ನು ತಿಂಡಿಗಳ ರೀತಿ ಸೇವಿಸಿ:

ಕಡಲೆಕಾಯಿಯನ್ನು(Peanuts) ಲಘುವಾಗಿ ಸೇವಿಸಿ, ಇದರಿಂದ ನಿಮ್ಮ ದೇಹಕ್ಕೆ ಫೈಬರ್ ಮತ್ತು ಪ್ರೋಟೀನ್ ಪೋಷಕಾಂಶಗಳನ್ನು ನೀಡುತ್ತದೆ. ಇದು ತ್ರಾಣವನ್ನು ಹೆಚ್ಚಿಸುವುದಲ್ಲದೆ, ದೇಹದ ಚಾಯಾಪಚಯ ದರವನ್ನು ಕೂಡ ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಡಲೆಕಾಯಿಯನ್ನು ಸ್ಮೂಥಿ ಪಾನೀಯವಾಗಿ ಸೇವಿಸಿ:

ಈ ಸ್ಮೂಥಿಯು ಪುರುಷರ ಮೂಡ್ ರಿಫ್ರೆಶ್ ಮಾಡುವಲ್ಲಿ ಸಹಕಾರಿಯಾಗಿದೆ. ಇದು ಹಾರ್ಮೋನ್ (harmon) ಆರೋಗ್ಯ(health)ವನ್ನು ಕಾಪಾಡುತ್ತದೆ ಮತ್ತು ಮೂಡ್ ಬೂಸ್ಟರ್ (booster) ಆಗಿ ಕೆಲಸ ಮಾಡುತ್ತದೆ. ನಿದ್ರೆಯ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ.

ಮೊಳಕೆ ಕಟ್ಟಿದ ಕಡಲೆಕಾಯಿಯನ್ನು ಸೇವಿಸಿ;

ಮೊಳಕೆಯೊಡೆದ ಕಡಲೆಕಾಯಿ ಸೇವಿಸುವುದರಿಂದ ಜೀರ್ಣಾಂಗ (digestive) ವ್ಯವಸ್ಥೆ ಸಾಹಕಾರಿಯಾಗಿರುತ್ತದೆ. ಮತ್ತು ಕರುಳಿನ ಚಲನೆಯನ್ನು ಆಧರಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಲ್ಲದೆ ಮಲಬದ್ದತೆ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ. ಪುರುಷರಲ್ಲಿನ ಅಧಿಕ ಬಿಪಿ (BP) ಮತ್ತು ಕೊಲೆಸ್ಟ್ರಾಲ್ (cholesterol) ಸಮಸ್ಯೆಯನ್ನು ತಡೆಗಟ್ಟುತ್ತದೆ. ಆರೋಗ್ಯ (health) ದೃಷ್ಟಿಯಿಂದ ಪುರುಷರು ಕಡಲೆಕಾಯಿಯನ್ನು ಸೇವಿಸಿ, ಮತ್ತು ದೇಹದ ಆರೋಗ್ಯ(health) ವನ್ನು ಕಾಪಾಡಿಕೊಳ್ಳಿ.

ಇದನ್ನು ಓದಿ : Best Selling Seven Seater Car: ಅತೀ ಹೆಚ್ಚು ಮಾರಾಟವಾಗುತ್ತಿರುವ 7ಸೀಟರ್ ಕಾರು ಯಾವುದು ಗೊತ್ತಾ? ಇದರ ಬೆಲೆ ಕೇವಲ 5.26ಲಕ್ಷ!

Leave A Reply

Your email address will not be published.