UPSC Recruitment 2023 : ಸರ್ಕಾರಿ ಉದ್ಯೋಗ ಪಡೆಯಲಿಚ್ಚಿಸುವವರಿಗೆ ಉದ್ಯೋಗವಕಾಶ : ಒಟ್ಟು ಹುದ್ದೆ-69, ಅರ್ಜಿ ಸಲ್ಲಿಸಲು ಕೊನೆ ದಿನ-ಏ.13

UPSC Recruitment-2023  : ಸರ್ಕಾರಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಯುಪಿಎಸ್​ಸಿ ಯಲ್ಲಿ  (UPSC Recruitment-2023 ) ನೇಮಕಾತಿ ನಡೆಯುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಯುಪಿಎಸ್​ಸಿ
ಖಾಲಿ ಹುದ್ದೆಗಳು : 69
ಪ್ರಾದೇಶಿಕ ನಿರ್ದೇಶಕ 1
ಸಹಾಯಕ ಆಯುಕ್ತ 1
ಅಸಿಸ್ಟೆಂಟ್ ಓರ್ ಡ್ರೆಸ್ಸಿಂಗ್ ಆಫೀಸರ್ 22
ಸಹಾಯಕ ಖನಿಜ ಅರ್ಥಶಾಸ್ತ್ರಜ್ಞ (ಗುಪ್ತಚರ) 4
ಅಸಿಸ್ಟೆಂಟ್ ಮೈನಿಂಗ್ ಆಫೀಸರ್ 34
ಯೂತ್ ಆಫೀಸರ್ 7
ಉದ್ಯೋಗ ಸ್ಥಳ : ಆಲ್ ಇಂಡಿಯಾ
ಹುದ್ದೆಯ ಹೆಸರು : ಅಸಿಸ್ಟೆಂಟ್ ಎಂಜಿನಿಯರ್, ಯೂತ್ ಆಫೀಸರ್
ವೇತನ : ಯುಪಿಎಸ್​ಸಿ ವೇತನ ನಿಯಮದಂತೆ

ಅರ್ಹತೆಗಳು:
ಪ್ರಾದೇಶಿಕ ನಿರ್ದೇಶಕ : M.Sc, ಸ್ನಾತಕೋತ್ತರ ಪದವಿ
ಸಹಾಯಕ ಆಯುಕ್ತ : ಪದವಿ, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಓರ್ ಡ್ರೆಸ್ಸಿಂಗ್ ಆಫೀಸರ್ : BE ಅಥವಾ B.Tech, ಸ್ನಾತಕೋತ್ತರ ಪದವಿ
ಸಹಾಯಕ ಖನಿಜ : ಅರ್ಥಶಾಸ್ತ್ರಜ್ಞ (ಗುಪ್ತಚರ) ಮೈನಿಂಗ್​ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಮೈನಿಂಗ್ ಆಫೀಸರ್ : ಮೈನಿಂಗ್ ಎಂಜಿನಿಯರಿಂಗ್​ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ
ಯೂತ್ ಆಫೀಸರ್ ಪದವಿ ಅಥವಾ ಸ್ನಾತಕೋತ್ತರ ಪದವಿ

ವಯಸ್ಸಿನ ಮಿತಿ:
ಪ್ರಾದೇಶಿಕ ನಿರ್ದೇಶಕ 55
ಸಹಾಯಕ ಆಯುಕ್ತ 40
ಅಸಿಸ್ಟೆಂಟ್ ಓರ್ ಡ್ರೆಸ್ಸಿಂಗ್ ಆಫೀಸರ್ 35
ಸಹಾಯಕ ಖನಿಜ ಅರ್ಥಶಾಸ್ತ್ರಜ್ಞ (ಗುಪ್ತಚರ) 35
ಅಸಿಸ್ಟೆಂಟ್ ಮೈನಿಂಗ್ ಆಫೀಸರ್ 30
ಯೂತ್ ಆಫೀಸರ್ 30

ವಯಸ್ಸಿನ ಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 03 ವರ್ಷ
ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು: 05 ವರ್ಷ
PwBD (ಜನರಲ್) ಅಭ್ಯರ್ಥಿಗಳು: 10 ವರ್ಷ
PwBD (ಒಬಿಸಿ) ಅಭ್ಯರ್ಥಿಗಳು: 13 ವರ್ಷ
PwBD (ಎಸ್​ಸಿ/ಎಸ್​ಟಿ) ಅಭ್ಯರ್ಥಿಗಳು: 15 ವರ್ಷ

ಎಪ್ಲಿಕೇಷನ್ ಫೀಸ್:
ಎಸ್​ಸಿ/ಎಸ್​ಟಿ, PwBD, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ
ಜನರಲ್, ಒಬಿಸಿ, ಇಡಬ್ಲ್ಯೂಎಸ್ – 25

ಪ್ರಮುಖ ದಿನಾಂಕಗಳು:
ಆನ್​ಲೈನ್ ಅರ್ಜಿ ಸಲ್ಲಿಕೆ ಆರಂಭ – 25/03/2023
ಆನ್​ಲೈನ್ ಕಂಪ್ಲೀಟ್ ಅರ್ಜಿಯ ಪ್ರಿಂಟ್​ಔಟ್ ತೆಗೆಯಲು ಕೊನೆಯ ದಿನ – 14/04/2023
ಆನ್​ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನ – 13/04/2023

ಅರ್ಜಿ ಶುಲ್ಕ ಪಾವತಿ ವಿಧಾನ : ಆನ್​ಲೈನ್

ಆಯ್ಕೆ ವಿಧಾನ: ಪರೀಕ್ಷೆ ಹಾಗೂ ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ :
*ಆನ್​ಲೈನ್​ನಲ್ಲಿ ಅರ್ಜಿಯನ್ನು ಸಲ್ಲಿಸಲು ಮೊದಲೇ ನಿಮ್ಮ ಇಮೇಲ್ ಐಡಿ, ಐಡಿ ಪ್ರೂಫ್, ವಯಸ್ಸು, ಶಿಕ್ಷಣಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್, ರೆಸ್ಯೂಮ್, ಇತರ ಎಕ್ಸ್​ಪಿರಿಯನ್ಸ್ ಸರ್ಟಿಫಿಕೇಟ್ ಇದ್ದರೆ ತೆಗೆದಿಟ್ಟುಕೊಳ್ಳಿ.
*ಯುಪಿಎಸ್​ಸಿ ಆನ್​ಲೈನ್ ಅಪ್ಲಿಕೇಷನ್​ ಫಾರ್ಮ್​ನಲ್ಲಿ ಅಗತ್ಯ ಮಾಹಿತಿಗಳನ್ನು ಫಿಲ್ ಮಾಡಿ. ಅಗತ್ಯ ಸರ್ಟಿಫಿಕೇಟ್​ಗಳ ಸ್ಕ್ಯಾನ್ ಮಾಡಿರುವ ಕಾಪಿಗಳನ್ನು/ಡಾಕ್ಯುಮೆಂಟ್​ಗಳನ್ನು/ನಿಮ್ಮ ಫೋಟೋ (ಅಗತ್ಯವಿದ್ದರೆ) ಅಪ್​ಲೋಡ್ ಮಾಡಿ.
*ನಿಮ್ಮ ಕೆಟಗರಿಗೆ ಅನ್ವಯಿಸಿದಂತೆ ಫೀಸ್ ಶುಲ್ಕ ಪಾವತಿಸಿ.
ಕೊನೆಗೆ ಸಬ್​ಮಿಟ್ ಬಟನ್ ಕ್ಲಿಕ್ ಮಾಡಿ, ಅಪ್ಲಿಕೇಷನ್ ಸಂಖ್ಯೆ ಅಥವಾ ರಿಕ್ವೆಸ್ಟ್ ನಂಬರ್ ಸೇವ್ ಮಾಡಿ ಅಥವಾ ಫೋಟೋ ತೆಗೆದಿಟ್ಟುಕೊಳ್ಳಿ.

ಇದನ್ನೂ ಓದಿ: ದ.ಕ : ವಿಧಾನಸಭಾ ಚುನಾವಣೆ ದಾಖಲೆ ಬರೆದ ಶಕುಂತಳಾ ಶೆಟ್ಟಿ

Leave A Reply

Your email address will not be published.