ಪಾರ್ಕಿಂಗ್‌ ಮಾಡಿದ ವೇಳೆ ಬೆಂಕಿ ಅವಘಡ: ಮೂರು ಬಸ್‍ಗಳು ಬೆಂಕಿಗಾಹುತಿ

Share the Article

ಬೆಂಗಳೂರು : ಮೈಸೂರು ರಸ್ತೆಯ ಆರ್ ವಿ ಎಂಜಿನಿಯರಿಂಗ್ ಕಾಲೇಜ್ ಬಳಿ ಪಾರ್ಕಿಂಗ್‌ ಮಾಡಿದ್ದ ಬಸ ಗಳಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮೂರು ಬಸ್‍ಗಳು ಬೆಂಕಿಗಾಹುತಿಯಾದ ಘಟನೆ ಬೆಳಕಿಗೆ ಬಂದಿದೆ

ಬೆಂಕಿಗೆ ಆಹುತಿಗೊಂಡ ಬಸ್‍ಗಳು SRS ಟ್ರಾವೆಲ್ಸ್ ಗೆ ಸೇರಿದ್ದಾಗಿವೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ , ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮಾಹಿತಿ ತಿಳಿದುಬಂದಿದೆ

Leave A Reply