CRPF Recruitment 2023 | ಒಟ್ಟು ಹುದ್ದೆ: 1458 ; ಅರ್ಜಿ ಸಲ್ಲಿಸಲು ಕೊನೆ ದಿನ:ಜ.25

ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಉದ್ಯೋಗವಕಾಶವಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆ : ಕೇಂದ್ರೀಯ ಮೀಸಲು ಪೊಲೀಸ್ ಪಡೆ
ಹುದ್ದೆ : ಅಸಿಸ್ಟೆಂಟ್ ಸಬ್​ ಇನ್ಸ್​ಪೆಕ್ಟರ್ , ಹೆಡ್​ ಕಾನ್ಸ್​ಟೇಬಲ್
ಒಟ್ಟು ಹುದ್ದೆ : 1458
ವೇತನ ತಿಂಗಳಿಗೆ : ₹ 25,500-92,300
ಉದ್ಯೋಗದ ಸ್ಥಳ : ಭಾರತ

ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಸಬ್​ ಇನ್ಸ್​ಪೆಕ್ಟರ್ (ಸ್ಟೆನೋ)- 143 ಹುದ್ದೆಗಳು
ಹೆಡ್​ ಕಾನ್ಸ್​ಟೇಬಲ್ (ಮಿನಿಸ್ಟೀರಿಯಲ್)- 1315

ಶೈಕ್ಷಣಿಕ ಅರ್ಹತೆ:
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ ಪಾಸಾಗಿರಬೇಕು.

ವಯೋಮಿತಿ:
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 25, 2023ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ25 ವರ್ಷ ಮೀರಿರಬಾರದು.

ವೇತನ:
ಅಸಿಸ್ಟೆಂಟ್ ಸಬ್​ ಇನ್ಸ್​ಪೆಕ್ಟರ್ (ಸ್ಟೆನೋ)- ತಿಂಗಳಿಗೆ ₹ 29,200-92,300
ಹೆಡ್​ ಕಾನ್ಸ್​ಟೇಬಲ್ (ಮಿನಿಸ್ಟೀರಿಯಲ್)- ತಿಂಗಳಿಗೆ ₹ 25,500-81,100

ಆಯ್ಕೆ ಪ್ರಕ್ರಿಯೆ:
ಪಿಇಟಿ
ಪಿಎಂಟಿ
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್
ದಾಖಲಾತಿ ಪರಿಶೀಲನೆ
ಮೆಡಿಕಲ್ ಪರೀಕ್ಷೆ

ಉದ್ಯೋಗದ ಸ್ಥಳ:
ಅಸಿಸ್ಟೆಂಟ್ ಸಬ್​ ಇನ್ಸ್​ಪೆಕ್ಟರ್ (ASI) ಹಾಗೂ ಹೆಡ್​ ಕಾನ್ಸ್​ಟೇಬಲ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/01/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/01/2023

Leave A Reply

Your email address will not be published.