ಪ್ಯಾಂಟ್‌ ಜಾರಿ ಒಳ ಉಡುಪು ತೋರಿಸುತ್ತಾ ಬಂದ ಬಾಲಿವುಡ್‌ ನಟಿ | ಸಖತ್‌ ಟ್ರೋಲ್‌ ಜೆನಿಲಿಯಾ ಲುಕ್‌! ವೀಡಿಯೋ ವೈರಲ್

ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ಜೆನಿಲಿಯಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದು ಆಗಾಗ ರೀಲ್ಸ್ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅದಲ್ಲದೆ ಜೆನಿಲಿಯಾ ಪತಿ, ಖ್ಯಾತ ನಟ ರಿತೇಶ್ ದೇಶ್‌ಮುಖ್ ಜೊತೆ ಪಾರ್ಟಿ, ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

 

ಆದರೆ ಇತ್ತೀಚಿಗಷ್ಟೆ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದ ಜೆನಿಲಿಯಾ ಒಳ ಉಡುಪು ತೋರಿಸುತ್ತಾ ಬಂದಿದ್ದಾರೆ. ಹೌದು ಕಾರಿನಿಂದ ಇಳಿದ ಜೆನಿಲಿಯಾ ಪ್ಯಾಂಟ್ ಜಾರಿತ್ತು. ಒಳ ಉಡುಪು ಕ್ಯಾಮರಾದಲ್ಲಿ ಸೆರೆಯಾಗಿದೆ. ನೆಟ್ಟಿಗರು ಸಿಕ್ಕಿದ್ದೇ ಚಾನ್ಸ್ ಎಂದು ಮನಸೋ ಇಚ್ಛೆ ಕಾಮೆಂಟ್ ಸಾವಿರಾರು ಮಾಡಿದ್ದರೆ.

ಅನೇಕ ಬಾರಿ ಟ್ರೋಲ್ ಗೆ ಒಳಗಾದ ಜೆನಿಲಿಯಾಗೆ ಅನೇಕರು ಆಂಟಿ, ವಯಸ್ಸಾದ್ರು ಚಿಕ್ಕ ಮಕ್ಕಳ ಹಾಗೆ ನಡೆದುಕೊಳ್ತಾರೆ ಅಂತೆಲ್ಲ ಟ್ರೋಲ್ ಮಾಡಿದ್ದರು. ಆದರೂ ಜೆನಿಲಿಯಾ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಟ್ರೋಲ್ ಆಗಿದ್ದಾರೆ.

ಮುಖ್ಯವಾಗಿ ಜೆನಿಲಿಯಾ ಮತ್ತು ರಿತೇಶ್ ದೇಶ್‌ಮುಖ್ ಇಬ್ಬರೂ ವೇದ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಸೌತ್ ಸೂಪರ್ ಹಿಟ್ ಚಿತ್ರದ ರಿಮೇಕ್ ಆಗಿದೆ. ಸಮಂತಾ ಮತ್ತು ನಾಗಚೈತನ್ಯ ನಟಿಸಿದ್ದ ಮಜಿಲಿ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾ ತೆಲುಗಿನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸಮಂತಾ ಮತ್ತು ನಾಗ ಚೈತನ್ಯ ಮದುವೆ ಬಳಿಕ ಒಟ್ಟಿಗೆ ಕಾಣಿಸಿಕೊಂಡಿದ್ದ ಸಿನಿಮಾವಿದು. ಅದೇ ಸಿನಿಮಾ ಇದೀಗ ಬಾಲಿವುಡ್ ಕ್ಯೂಟ್ ಕಪಲ್ ಜೆನಿಲಿಯಾ ಮತ್ತು ರಿತೇಶ್ ನಟಿಸಿದ್ದಾರೆ.

https://twitter.com/hassnishahrukh4/status/1605729012894105600?ref_src=twsrc%5Etfw%7Ctwcamp%5Etweetembed%7Ctwterm%5E1605729012894105600%7Ctwgr%5Eb3be0640ba222f9a8b5114eacd277ee1fa778dfa%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fsuvarnanewstv-epaper-suvarna%2Fayyopyaantjaariddugottaagilvaolauduputorisuttabandhajeniliyasakhattrol-newsid-n456107986%3Fuu%3D0x0829ccde0a1fd2e6sm%3DY

ಅಂದಹಾಗೆ ವೇದ್ ಮರಾಠಿಯಲ್ಲಿ ಸಿದ್ಧವಾದ ಸಿನಿಮಾ. ವಿಶೇಷ ಎಂದರೆ ಈ ಸಿನಿಮಾಗೆ ರಿತೇಶ್ ದೇಶ್‌ಮುಖ್ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು ಈ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ಈ ಸಿನಿಮಾ ಇದೇ ತಿಂಗಳು ಡಿಸೆಂಬರ್ 30ರಂದು ತೆರೆಗೆ ಬರಲಿದೆ ಎಂಬ ಮಾಹಿತಿ ಇದೆ .

Leave A Reply

Your email address will not be published.