HDFC ಬ್ಯಾಂಕ್ ನಲ್ಲಿ ಉದ್ಯೋಗ | ಅಕೌಂಟ್ ಎಕ್ಸಿಕ್ಯೂಟಿವ್ ಪೋಸ್ಟ್ ಖಾಲಿ ಇದೆ | ಮಾಸಿಕ ವೇತನ ರೂ. 27,000
ಬ್ಯಾಂಕಿಂಗ್ (Bank) ಕ್ಷೇತ್ರದಲ್ಲಿ ಕೆಲಸವನ್ನು ಮಾಡಲು ಆಸಕ್ತಿ ಇದೆಯೇ?:ಅದರಲ್ಲಿಯೂ ನಿಮಗೇ ಈ ಹಿಂದೆ ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿ ಅನುಭವ ಇದ್ದರೆ ಈ ಕೆಲಸ ನಿಮಗೆ ಹೇಳಿ ಮಾಡಿಸಿದ್ದು. ಮೈಸೂರಿನ HDFC ಬ್ಯಾಂಕ್ ನಲ್ಲಿ ನಿಮಗೆಂದೇ ಅವಕಾಶವೊಂದು ಕಾದಿದೆ. ನೀವು ಅಪ್ಲೈ ಮಾಡಿ ಅಕೌಂಟ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಗೊಳ್ಳಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ನೀವು ಹನ್ನೆರಡನೇ ತರಗತಿ ಪಾಸ್ ಆಗಿದ್ದು ಕಂಪ್ಯೂಟರ್ ಬಗ್ಗೆ ತಿಳಿದುಕೊಂಡಿದ್ದರೆ, ಈ ಹುದ್ದೆ ನಿಮಗೇ ಸಿಗಬಹುದು.
ಹುದ್ದೆ : ಅಕೌಂಟ್ ಎಕ್ಸಿಕ್ಯೂಟಿವ್
ಸಂಸ್ಥೆ : HDFC ಬ್ಯಾಂಕ್
ಉದ್ಯೋಗ ಸ್ಥಳ : ಮೈಸೂರು
ಸಂಬಳ : 18 ರಿಂದ 27 ಸಾವಿರ
ವಯಸ್ಸು : 18 ರಿಂದ 40 ವರ್ಷ
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ