ʻಪ್ರವಾಸಿ ತಾಣ ಕೊಡಗಿʼನಲ್ಲಿ ಮಾಸ್ಕ್, ಸ್ಯಾನಿಟೈಸೇಶನ್​ , ದೈಹಿಕ ಅಂತರ ಕಡ್ಡಾಯ : ಡಿಹೆಚ್​ಓ ಡಾ. ವೆಂಕಟೇಶ್ ಆದೇಶ

ಹೊರ ದೇಶಗಳಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೆ ರಾಜ್ಯದಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಲು ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೆ ಪ್ರವಾಸಿ ತಾಣ ಕೊಡಗಿನಲ್ಲಿ ಮಾಸ್ಕ್, ಸ್ಯಾನಿಟೈಸೇಶನ್​ , ದೈಹಿಕ ಅಂತರ ಕಡ್ಡಾಯಗೊಳಿಸಿ ಡಿಹೆಚ್​ಓ ಡಾ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

 

ಮಡಿಕೇರಿಯ ಸುತ್ತುಮುತ್ತಲಿನ ಹೋಂಸ್ಟೇ, ರೆಸಾರ್ಟ್ ಮತ್ತು ಪ್ರವಾಸಿ ತಾಣಗಳಲ್ಲಿ ಗರಿಷ್ಟ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೊರೊನಾ ನಿಯಮಗಳ ಪಾಲನೆಗೆ ಪ್ರವಾಸೋದ್ಯಮಿಗಳಿಗೆ ಡಿಹೆಚ್​ಓ ಡಾ. ವೆಂಕಟೇಶ್ ಸೂಚನೆ ನೀಡಲಾಗಿದೆ

Leave A Reply

Your email address will not be published.