ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಾಪಕ ಆಡಳಿತ ಮೊಕ್ತೇಸರ ಜಯರಾಮ ಹೆಗ್ಡೆ ವಿಧಿವಶ ದಕ್ಷಿಣ ಕನ್ನಡ By Praveen Chennavara On Nov 23, 2022 Share the Article ಮೂಡುಬಿದಿರೆ : ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಾಪಕ ಆಡಳಿತ ಮೊಕ್ತೇಸರ ಕೊಡ್ಯಡ್ಕ ಜಯರಾಮ ಹೆಗ್ಡೆ ನ. 23ರಂದು ನಿಧನರಾಗಿದ್ದಾರೆ. ಇವರು ಉದ್ಯಮಿಯಾಗಿದ್ದು ಗ್ರಾಮದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.