KAPL Recruitment 2022 | ಒಟ್ಟು ಹುದ್ದೆ-41, ಅರ್ಜಿ ಸಲ್ಲಿಸಲು ಕೊನೆ ದಿನ-ನ.28

ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ಕರ್ನಾಟಕ ಆಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​​ ನಲ್ಲಿ ಉದ್ಯೋಗವಕಾಶವಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

 

ಸಂಸ್ಥೆ : ಕರ್ನಾಟಕ ಆಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್
ಉದ್ಯೋಗದ ಸ್ಥಳ : ಭಾರತ
ಹುದ್ದೆ : ಪ್ರೊಫೆಶನಲ್ ಸೇಲ್ಸ್​ ರೆಪ್ರೆಸೆಂಟೇಟಿವ್, ಏರಿಯಾ ಮ್ಯಾನೇಜರ್
ವೇತನ ಮಾಸಿಕ :  ₹ 26,000-45,000

ಹುದ್ದೆ ಸಂಖ್ಯೆ :
ಒಟ್ಟು ಹುದ್ದೆ : 41
ಬಿಹಾರ- 6
ಉತ್ತರ ಪ್ರದೇಶ- 7
ಛತ್ತೀಸ್​ಗಢ-3
ಕರ್ನಾಟಕ-7
ಆಂಧ್ರ ಪ್ರದೇಶ-3
ಗುಜರಾತ್-3
ಹರಿಯಾಣ-2
ಪಂಜಾಬ್-1
ರಾಜಸ್ಥಾನ-1
ತಮಿಳುನಾಡು-4
ತೆಲಂಗಾಣ-3
ಕೇರಳ-1

ಆಯುಷ್​ ಸರ್ವೀಸ್ ರೆಪ್ರೆಸೆಂಟೇಟಿವ್- III- 11 ಹುದ್ದೆ
ಆಯುಷ್ ಏರಿಯಾ ಮ್ಯಾನೇಜರ್ಸ್​- 2 ಹುದ್ದೆ
ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್-III- 26 ಹುದ್ದೆ
ಏರಿಯಾ ಮ್ಯಾನೇಜರ್ಸ್​- 2 ಹುದ್ದೆ

ವಿದ್ಯಾರ್ಹತೆ :
ಆಯುಷ್​ ಸರ್ವೀಸ್ ರೆಪ್ರೆಸೆಂಟೇಟಿವ್- III- ಆಯುರ್ವೇದಿಕ್/ಫಾರ್ಮಸಿ/ ಸೈನ್ಸ್​/ಕಾಮರ್ಸ್​/ಆರ್ಟ್ಸ್​​​ನಲ್ಲಿ ಪದವಿ,
ಆಯುಷ್ ಏರಿಯಾ ಮ್ಯಾನೇಜರ್ಸ್​- ಸೈನ್ಸ್​/ ಫಾರ್ಮಸಿ/ ಆಯುರ್ವೇದಿಕ್​ನಲ್ಲಿ ಪದವಿ,
ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್-III- ಫಾರ್ಮಸಿ/ ಸೈನ್ಸ್​/ ಕಾಮರ್ಸ್​/ ಆರ್ಟ್ಸ್​ನಲ್ಲಿ ಪದವಿ
ಏರಿಯಾ ಮ್ಯಾನೇಜರ್ಸ್​- ಸೈನ್ಸ್​/ಫಾರ್ಮಸಿ/ ಆಯುರ್ವೇದಿಕ್​ನಲ್ಲಿ ಪದವಿ

ವೇತನ :
ಆಯುಷ್​ ಸರ್ವೀಸ್ ರೆಪ್ರೆಸೆಂಟೇಟಿವ್- III- ಮಾಸಿಕ ₹ 26,000
ಆಯುಷ್ ಏರಿಯಾ ಮ್ಯಾನೇಜರ್ಸ್​- ಮಾಸಿಕ ₹ 45,000
ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್-III- ಮಾಸಿಕ ₹ 26,000
ಏರಿಯಾ ಮ್ಯಾನೇಜರ್ಸ್​- ಮಾಸಿಕ ₹ 45,000

ವಯೋಮಿತಿ:
ಆಯುಷ್​ ಸರ್ವೀಸ್ ರೆಪ್ರೆಸೆಂಟೇಟಿವ್- III- 30 ವರ್ಷ
ಆಯುಷ್ ಏರಿಯಾ ಮ್ಯಾನೇಜರ್ಸ್​- 35 ವರ್ಷ
ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್-III- 30 ವರ್ಷ
ಏರಿಯಾ ಮ್ಯಾನೇಜರ್ಸ್​- 35 ವರ್ಷ

ವಯೋಮಿತಿ ಸಡಿಲಿಕೆ:
ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು-5 ವರ್ಷ
ಒಬಿಸಿ ಅಭ್ಯರ್ಥಿಗಳು- 3 ವರ್ಷ

ಅರ್ಜಿ ಶುಲ್ಕ:
ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಕೆ :
ಅಭ್ಯರ್ಥಿಗಳು ಸರಿಯಾದ ಇ-ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಹೊಂದಿರಬೇಕು. ಗುರುತಿನ ಚೀಟಿ, ಶೈಕ್ಷಣಿಕ ದಾಖಲಾತಿಗಳು, ಇತ್ತೀಚಿನ ಫೋಟೋ, ರೆಸ್ಯೂಮ್, ಇತರೆ ಅನುಭವ ಹೊಂದಿರುವ ಸರ್ಟಿಫಿಕೇಟ್​ನೊಂದಿಗೆ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.

ಡೆಪ್ಯುಟಿ ಜನರಲ್ ಮ್ಯಾನೇಜರ್- HRD
KAPL ಹೌಸ್, ಪ್ಲಾಟ್​ ನಂಬರ್-37
ARKA ದಿ ಬ್ಯುಸಿನೆಸ್ ಸೆಂಟರ್
ಸೈಟ್ ನಂಬರ್- 31/4
NTTF ಮುಖ್ಯ ರಸ್ತೆ, 2ನೇ ಹಂತ
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ
ಬೆಂಗಳೂರು-560058

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 28/11/2022

Leave A Reply

Your email address will not be published.