ಶಸ್ತ್ರ ಚಿಕಿತ್ಸೆಗೆ ಬೆನ್ನಲ್ಲೇ ಖ್ಯಾತ ನಟಿಗೆ ಹೃದಯಾಘಾತ!! ಸಾವು ಬದುಕಿನ ನಡುವೆ ಹೋರಾಟ!!

ಇತ್ತೀಚಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬೆಂಗಾಳಿ ನಟಿ ಐಂದ್ರಿತಾ ಶರ್ಮಾ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

 

ಈ ಹಿಂದೆ ಎರಡು ಬಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು,ಚಿಕಿತ್ಸೆಯ ಬಳಿಕ ಮತ್ತೆ ಬ್ರೈನ್ ಸ್ಟ್ರೋಕ್ ನಿಂದ ಬಳಳುತ್ತಿದ್ದರು. ಸದ್ಯ ನಟಿಯ ಸ್ಥಿತಿ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆಯ ಬೆನ್ನಲ್ಲೇ ಹೃದಯಾಘಾತವಾಗಿದೆ.

Leave A Reply

Your email address will not be published.