ರಾಜ್ಯ ಸರ್ಕಾರದಿಂದ 2000-01 ರಿಂದ 2020-21ರವರೆಗೆ ‘ಶಿಕ್ಷಕರ ಎಲ್ಲಾ ನೇಮಕಾತಿ’ ತನಿಖೆ!!?

ರಾಜ್ಯ ಸರ್ಕಾರಿಂದ 2000-01 ರಿಂದ 2020-21ರವರೆಗೆ ನಡೆಸಲಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಎಲ್ಲಾ ನೇಮಕಾತಿಗಳನ್ನು ( Primary and High School Teacher Recruitment) ತನಿಖೆಗೆ ಒಳಪಡಿಸುವಂತೆ ಮನವಿಗೆ ಪುರಸ್ಕರಿಸಿದ್ದು, ಆ ಬಗ್ಗೆ ತನಿಖೆಗೆ ಆದೇಶಿಸುತ್ತಾ ಎನ್ನುವ ಕುತೂಹಲ ಮೂಡಿಸಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department) ಜಂಟಿ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಿಗೆ ಪತ್ರ ಬರೆದಿದ್ದು, ಲಂಚ ಮುಕ್ತ ಕರ್ನಾಯಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷರಾದಂತ ಮಲ್ಲಿಕಾರ್ಜುನಯ್ಯ ಬಿಎಸ್ ಎಂಬುವರು 2000-1 ರಿಂದ 2020-21ರವರೆಗೆ ನಡೆಸಲಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ( Primery and High School Teacher ) ಎಲ್ಲಾ ನೇಮಕಾತಿಗಳನ್ನು ತನಿಖೆಗೆ ಒಳಪಡಿಸುವಂತೆ ಕೋರಿ, ಮನವಿ ಸಲ್ಲಿಸಿದ್ದಾರೆ ಎಂದಿದ್ದಾರೆ.


Ad Widget

ಇನ್ನೂ ಈ ಮನವಿಯನ್ನು ಪರಿಶೀಲಿಸಲಾಗಿ, ಈ ಪತ್ರವು ಶಿಕ್ಷಕರ ನೇಮಕಾತಿ (Teacher Recruitment) ಸಂಬಂಧಪಟ್ಟದ್ದಾಗಿರುವುದರಿಂದ, ಸೂಕ್ತ ಮುಂದಿನ ಕ್ರಮಕ್ಕಾಗಿ ತಮಗೆ ಸಲ್ಲಿಸಿದೆ ಎಂಬುದಾಗಿ ಹೇಳಿದ್ದಾರೆ.

error: Content is protected !!
Scroll to Top
%d bloggers like this: