Gold -Silver rate Today : ಏರಿತು ಚಿನ್ನ ಬೆಳ್ಳಿಯ ದರ | ಸ್ವರ್ಣಾಭರಣ ಪ್ರಿಯರಿಗೆ ಶಾಕ್

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡಿದೆ. ಇಂದು ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದ್ದು, ಚಿನ್ನಾಭರಣ ಪ್ರಿಯರಿಗೆ ಬೇಸರ ಮೂಡಿಸಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,705
8 ಗ್ರಾಂ – ರೂ. 37,640
10 ಗ್ರಾಂ – ರೂ.47,050
100 ಗ್ರಾಂ – ರೂ. 4,70,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,133
8 ಗ್ರಾಂ- ರೂ.41,064
10 ಗ್ರಾಂ- ರೂ.51,330
100 ಗ್ರಾಂ -ರೂ. 5,13,300

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,400 ( 22 ಕ್ಯಾರೆಟ್) ರೂ.51,710( 24 ಕ್ಯಾರೆಟ್)
ಮುಂಬೈ : ರೂ.47,000 ( 22 ಕ್ಯಾರೆಟ್) ರೂ.51,280
( 24 ಕ್ಯಾರೆಟ್)
ದೆಹಲಿ : ರೂ.47,150 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,000 ( 22 ಕ್ಯಾರೆಟ್) ರೂ.51,280( 24 ಕ್ಯಾರೆಟ್)
ಬೆಂಗಳೂರು : ರೂ.47,050( 22 ಕ್ಯಾರೆಟ್) ರೂ.51,330( 24 ಕ್ಯಾರೆಟ್)
ಹೈದರಾಬಾದ್ : ರೂ.47,000 ( 22 ಕ್ಯಾರೆಟ್) ರೂ.51,280( 24 ಕ್ಯಾರೆಟ್)
ಕೇರಳ : ರೂ.47,000 ( 22 ಕ್ಯಾರೆಟ್) ರೂ.51,280( 24 ಕ್ಯಾರೆಟ್)
ಮಂಗಳೂರು : ರೂ.47,050( 22 ಕ್ಯಾರೆಟ್) ರೂ.51,330( 24 ಕ್ಯಾರೆಟ್)
ಮೈಸೂರು : ರೂ.47,050 ( 22 ಕ್ಯಾರೆಟ್) ರೂ.51,330( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,000 ( 22 ಕ್ಯಾರೆಟ್) ರೂ.51,280( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ.63.20
8 ಗ್ರಾಂ : ರೂ.505.60
10 ಗ್ರಾಂ : ರೂ. 632
100 ಗ್ರಾಂ : ರೂ.6320
1 ಕೆಜಿ : ರೂ.63,200

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,200 ರೂ, ಮೈಸೂರು- 63,200 ರೂ., ಮಂಗಳೂರು- 63,200 ರೂ., ಮುಂಬೈ- 57,700 ರೂ, ಚೆನ್ನೈ- 63,200 ರೂ ದೆಹಲಿ- 57,700 ರೂ, ಹೈದರಾಬಾದ್- 63,200 ರೂ, ಕೊಲ್ಕತ್ತಾ- 57,700 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಕಂಡು ಬಂದಿದೆ

Leave A Reply

Your email address will not be published.