ರಾಜ್ಯದಲ್ಲಿ ಎದುರಾದ ಆಂಬ್ಯುಲೆನ್ಸ್ ತಾಂತ್ರಿಕ ಸಮಸ್ಯೆ ನಿವಾರಣೆ | ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
ಬೆಂಗಳೂರು: ಜನರ ಪಾಲಿಗೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಹಳಷ್ಟು ಸಹಾಯ ಮಾಡಿ ಜೀವ ಉಳಿಸುವ ಜೀವ ರಕ್ಷಕ ಆಂಬ್ಯುಲೆನ್ಸ್ ಸೇವೆಯು ರಾಜ್ಯಾದ್ಯಂತ ನಿನ್ನೆ (ಸೆ.24) ರಾತ್ರಿಯಿಂದಲೇ ಸೇವೆ ಸ್ಥಗಿತಗಗೊಂಡಿದ್ದು , ಜನರು ಪರದಾಡುವಂತಾಗಿತ್ತು. ಇದೀಗ ರಾಜ್ಯದಲ್ಲಿ 108 ಆಯಂಬುಲೆನ್ಸ್ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದೆ.
ಹೌದು. ಇದೀಗ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಈಗ ಸಹಾಯವಾಣಿ ಸಂಖ್ಯೆ ಆರಂಭಗೊಂಡಿದ್ದು, ಸಮಸ್ಯೆ ನಿವಾರಿಸಲಾಗಿದೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 108 ಸಹಾಯವಾಣಿ ಸಂಖ್ಯೆಗೆ ಮಾಡಬಹುದಾಗಿ ತಿಳಿಸಿದೆ.
ಅಷ್ಟೇ ಅಲ್ಲದೆ, 108 ತುರ್ತು ಆಂಬ್ಯುಲೆನ್ಸ್ ಸಹಾಯವಾಣಿ ಸಂಖ್ಯೆಯಲ್ಲದೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲಾ ಜಿಲ್ಲೆಯ DHO ಗಳು ಹೆಚ್ಚುವರಿ ದೂರವಾಣಿ ಸಂಖ್ಯೆಗಳನ್ನು ಅಯಾ ಜಿಲ್ಲೆಯ ಜನರಿಗೆ ಒದಗಿಸುತ್ತಿದ್ದಾರೆ. “ರಾಜ್ಯದ ಕೆಲವು ಜಿಲ್ಲೆಗಳಲ್ಲಿ 108 ಆಂಬ್ಯುಲೆನ್ಸ್ ಕರೆ ಸ್ವೀಕಾರ ವ್ಯವಸ್ಥೆಯಲ್ಲಿ ತಾಂತ್ರಿಕ ತೊಂದರೆಯಿಂದಾಗಿ, ವ್ಯತ್ಯಯ ಉಂಟಾಗಿತ್ತು. ಈಗ ಅದನ್ನು ಸರಿ ಪಡಿಸಲಾಗಿದ್ದು ಕರೆ ಸ್ವೀಕಾರ ಸೇವೆ ಪುನರಾರಂಭಗೊಂಡಿದೆ. ಆದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಸಂಪರ್ಕಿಸಿ” ಎಂದು ಟ್ವೀಟ್ ಹಂಚಿಕೊಂಡಿದೆ.
Wow, fantastic blog layout! How lengthy have you been blogging for?
you made blogging glance easy. The full look of your web site is magnificent, let alone the content!
You can see similar here e-commerce
where can i buy ventolin in uk: Ventolin inhaler – albuterol ventolin
buy ventolin over the counter
cheap neurontin online: neurontin tablets uk – medication neurontin 300 mg
lasix furosemide 40 mg: furosemide 40 mg – lasix side effects
prednisone 20 mg tablet: prednisone 50mg cost – buy prednisone canadian pharmacy
indian pharmacy: indian pharmacy – india online pharmacy
Online medicine home delivery: Indian pharmacy online – top 10 pharmacies in india