ಮಂಗಳೂರು: ಕರ್ತವ್ಯದಲ್ಲಿರುವಾಗ ಸಾವು ಕಂಡ ಬಸ್ಸು ನಿರ್ವಾಹಕ ದಕ್ಷಿಣ ಕನ್ನಡ By ಕೆ. ಎಸ್. ರೂಪಾ On Sep 7, 2022 Share the Article ಮಂಗಳೂರು: ಕಾರ್ಯನಿರ್ವಹಿಸುತ್ತಲೇ ಬಸ್ ನಿರ್ವಾಹಕರೊಬ್ಬರು ಮೃತಪಟ್ಟ ಘಟನೆ ಇಂದು ಕಾಟಿಪಳ್ಳ ಕೈಕಂಬದಲ್ಲಿ ನಡೆದಿದೆ. ಶ್ರೀ ಭವಾನಿ ಟ್ರಾವೆಲ್ ಬಸ್ ನಿರ್ವಾಹಕ ಕಾಟಿಪಳ್ಳದ ನಿವಾಸಿ ಭರತ್ ಮೃತಪಟ್ಟವರು.ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.