ಸೆಕ್ಸ್ ಮಾಡುವುದನ್ನು ಲೈವ್ ಆಗಿ ನೋಡುವ ವಿಕೃತಿ | ತನ್ನ ಗೆಳತಿಯನ್ನೇ ಮೂವರಿಂದ ರೇಪ್ ಮಾಡಿಸಿದ ವಿಲಕ್ಷಣ ಸ್ನೇಹಿತೆ !

ತನ್ನ ಕಿರಿಯ ಸ್ನೇಹಿತೆಯೊಬ್ಬಳನ್ನು ಗುಂಪು ರೇಪ್ ಮಾಡಿಸಿದ ಹುಡುಗಿಯೊಬ್ಬಳ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ರೀತಿ ಗೆಳತಿಯನ್ನು ರೇಪ್ ಮಾಡಿಸಲು ಕಾರಣ ಕೇಳಿದರೆ ನೀವು ಬೆಚ್ಚಿ ಬೀಳುವುದಂತು ಸತ್ಯ. ಅಲ್ಲಿ ದ್ವೇಷಕ್ಕಾಗಲಿ ಅಥವಾ ಇನ್ಯಾವುದೇ ಕಾರಣಕ್ಕಾಗಲಿ ರೇಪ್ ನಡೆದಿರಲಿಲ್ಲ. ಸೆಕ್ಸ್ ಮಾಡುವುದನ್ನು ಲೈವ್ ಆಗಿ ವೀಕ್ಷಿಸಿ ಅದರಿಂದ ವಿಕೃತ ಆನಂದ ಅನುಭವಿಸುವ ಹುಡುಗಿಯ ಮನಸ್ಥಿತಿ ತನ್ನ ಸ್ನೇಹಿತೆಯನ್ನೇ ರೇಪ್ ಮಾಡುವಂತೆ ಮಾಡಿತ್ತು.

 

ಆಗಸ್ಟ್ 17 ಬುಧವಾರ ಸಂಜೆ 7 ಗಂಟೆಗೆ ಸಂತ್ರಸ್ತೆ ತನ್ನ ಮೊಬೈಲ್ ರಿಪೇರಿ ಮಾಡಲು ತನ್ನ ಮನೆಯ ಸಮೀಪವಿರುವ ಅಂಗಡಿಗೆ ಹೋದಾಗ ಈ ಘಟನೆ ಸಂಭವಿಸಿದೆ. ಅಲ್ಲಿ ಆಕೆ ತನ್ನ 21 ವರ್ಷದ ಮಹಿಳಾ ಸ್ನೇಹಿತೆಯನ್ನು ಭೇಟಿಯಾದಳು. ಆಗ ಅಕ್ಕನಂತಿರುವ ಆಕೆ ಅವಳ ಜೊತೆ ಅಡ್ಡಾಡಲು ಈ ಪುಟ್ಟ ತಂಗಿಯ ಥರದ ಹುಡುಗಿಯನ್ನು ಕರೆದೊಯ್ದಿದ್ದಾರೆ.

11ವರ್ಷದ ಪುಟ್ಟ ಬಾಲಕಿಯನ್ನು ತನ್ನ 21ವರ್ಷದ  ಸ್ನೇಹಿತೆ ಒಂದು ಗೌಪ್ಯವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವಳನ್ನು ಕೂಡಿ ಹಾಕುತ್ತಾಳೆ. ಅಲ್ಲದೆ, ಆಕೆ ತನ್ನ ಮೂವರು ಪುರುಷ ಸ್ನೇಹಿತರನ್ನು ಕರೆಸುತ್ತಾಳೆ. ಆ ಹುಡುಗರೂ ಸಣ್ಣ ಹುಡುಗಿಯ ಮೇಲೆ ಒಬ್ಬೊಬ್ಬರಾಗಿ ಲೈಂಗಿಕ ಕ್ರಿಯೆ ನಡೆಸುತ್ತಾರೆ. ಇಬ್ಬರು ಹುಡುಗರು ಸರದಿಯಂತೆ ಆಕೆಯ ಮೇಲೆ ಅತ್ಯಾಚಾರ ಎಸಗಿದರು. ಈ ಕೃತ್ಯವಿಲ್ಲ ಆ ಹಿರಿಯ ಸ್ನೇಹಿತೆಯ ಮಾರ್ಗದರ್ಶನದಲ್ಲಿ ನಡೆದಿತ್ತು. ಆ ಹುಡುಗರು ಹಾಗೆ ಅಲ್ಲಿ ಸೆಕ್ಸ್ ಮಾಡುತ್ತಿರುವುದನ್ನು ಟಿವಿಯಲ್ಲಿ ಯಾವುದೋ ಪ್ರೋಗ್ರಾಮ್ ವೀಕ್ಷಿಸುವಂತೆ ಕೆನ್ನೆಗೆ ಕೈ ಹಚ್ಚಿ ಕೂತು ವೀಕ್ಷಿಸಿದ್ದಳು ಹುಡುಗಿ. ಹಾಗೆ ಅಸ್ವಾಭಿಭಾವಿಕ ಲೈಂಗಿಕತೆಯನ್ನು ವೀಕ್ಷಿಸಿ ಅದರಿಂದ ಆಕೆಯ ಸ್ನೇಹಿತ ಮುದಗೊಳ್ಳುತ್ತಿದ್ದಳು. ನಂತರ ಬುಧವಾರ ಮುಂಜಾನೆ ಸಂತ್ರಸ್ತೆಯನ್ನು ಆಕೆಯ ಮನೆಯ ಬಳಿ ಬಿಟ್ಟು ಹೋಗಿದ್ದಾರೆ.

ಸಂತ್ರಸ್ತೆ ಹುಡುಗಿ ಮನೆಗೆ ಬಂದು ನಡೆದ ಘಟನೆ ಎಲ್ಲವನ್ನೂ ಮನೆಯಲ್ಲಿ ವಿವರಿಸಿದ್ದಾಳೆ. ಆಗ ಆಕೆಯ ತಾಯಿ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅಲ್ಲಿನ ಆರೋಪಿಯನ್ನು ಹಿಡಿಯಲು ತಂಡಗಳನ್ನು ರಚಿಸಿ ಸಂತ್ರಸ್ತ ಮಹಿಳೆಯ ಸ್ನೇಹಿತೆಯ ಜಾಡು ಹಿಡಿದಿದ್ದಾರೆ. ಪುರುಷ ಆರೋಪಿಗಳಲ್ಲಿ ಒಬ್ಬರು ಕಾಲೇಜು ವಿದ್ಯಾರ್ಥಿಯಾಗಿದ್ದರೆ, ಮತ್ತೊಬ್ಬ ತರಕಾರಿ ವ್ಯಾಪಾರಿ, ಇಬ್ಬರೂ ಸ್ಥಳೀಯ ವಿರಾರ್ ನಿವಾಸಿಗಳು. ಸುದ್ದಿ ಗೊತ್ತಾದ ಕೇವಲ ಮೂರು ಗಂಟೆಗಳಲ್ಲಿ ಅಪರಾಧಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆ ಮತ್ತು ಪೋಕ್ಸೊ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪರರು ಸೆಕ್ಸ್ ಮಾಡುವುದನ್ನು ವೀಕ್ಷಿಸುವ, ಅದರಲ್ಲೂ ತನ್ನ ಸ್ನೇಹಿತೆಯನ್ನೇ ರೇಪ್ ಮಾಡಿಸಿ ಬಲಿಪಶು ಮಾಡಿ ಮೂವರು ಯುವಕರೊಂದಿಗೆ ಅತ್ಯಾಚಾರ ಮಾಡಿಸಿ ವೀಕ್ಷಿಸಿದ ವಿಕೃತ ಗೆಳತಿ ಈಗ ಪೊಲೀಸರ ಅತಿಥಿ ಆಗಿದ್ದಾಳೆ.

Leave A Reply

Your email address will not be published.