ನಾಳೆ 10 ನೇ ತರಗತಿ CBSE ರಿಸಲ್ಟ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022ನೇ ಸಾಲಿನ 10ನೇ ತರಗತಿಯ ಫಲಿತಾಂಶ ನಾಳೆ (ಜುಲೈ 4) ಬಿಡುಗಡೆಯಾಗುವ ನಿರೀಕ್ಷೆಯಿದೆ.

CBSE 10 ನೇ ತರಗತಿಯ ಟರ್ಮ್ 2 ಪರೀಕ್ಷೆಗಳನ್ನು ಏಪ್ರಿಲ್ 26 ರಿಂದ ಮೇ 24, 2022 ರವರೆಗೆ ನಡೆಸಿತ್ತು.
ಫಲಿತಾಂಶವನ್ನು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ Cbseresults.nic.in ಮೂಲಕ ಪರಿಶೀಲಿಸಬಹುದು. CBSE ಫಲಿತಾಂಶಗಳನ್ನು ಡಿಜಿಲಾಕರ್ ಮತ್ತು SMS ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ.

ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ cbse.gov.in ಅಥವಾ cbseresults.nic.in

SMS ಮುಖಾಂತರ ಫಲಿತಾಂಶ ಪಡೆಯುವ ವಿಧಾನ

• ನಿಮ್ಮ ಪೋನ್​​ಲ್ಲಿ SMS ಆಪ್​​ ತೆರೆಯಿರಿ

• ಅಲ್ಲಿ cbse <Space> ಪರೀಕ್ಷಾ ನಂದಣಿ ಸಂಖ್ಯೆ ಹಾಕಿ

• 7338299899 ಗೆ ಸಂದೇಶ ಕಳುಹಿಸಿ

• ನಿಮ್ಮ ಪೋನ್​​ಗೆ ಫಲಿತಾಂಶ ಬರುತ್ತದೆ

Leave A Reply