ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ?

ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಮೇ 22ರಿಂದ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಮೇಲೆ 6 ರೂಪಾಯಿ ಕಡಿಮೆಯಾಗಿತ್ತು. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ಬೆಲೆ ವಿವರ ಇಲ್ಲಿದೆ.

ಇಂದು ಜೂನ್ 28 ಮಂಗಳವಾರ ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಬೆಲೆ ಸದ್ಯ ರೂ.101.94 ಮತ್ತು ಡೀಸೆಲ್ ರೂ.87.89 ರೂಪಾಯಿ ಇದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.96.72 ರೂಪಾಯಿ ಇದ್ದರೆ, ಲೀಟರ್ ಡೀಸೆಲ್ ಬೆಲೆ ರೂ.89.62 ರೂಪಾಯಿ ಇದೆ. ಹಾಗಾಗಿ ನಿನ್ನೆಯ ದರವೇ ಇಂದು ಕೂಡ ಅನೇಕ ನಗರಗಳಲ್ಲಿ ಮುಂದುವರಿದಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್,
ಡೀಸೆಲ್ ಬೆಲೆ ಹೀಗಿದೆ!

ರಾಷ್ಟ್ರ ರಾಜಧಾನಿ ಹೊಸದಿಲ್ಲಿ:
ಪೆಟ್ರೋಲ್: ರೂ.96.72, ಡೀಸೆಲ್: ರೂ.89.62
ಪಶ್ಚಿಮ ಬಂಗಾಳದ ಕೋಲ್ಕೊತ್ತಾ
ಪೆಟ್ರೋಲ್: ರೂ.106.03, ಡೀಸೆಲ್: ರೂ.92.76
ಮಹಾರಾಷ್ಟ್ರ ರಾಜಧಾನಿ ಮುಂಬಯಿ
ಪೆಟ್ರೋಲ್ ರೂ.111.35, ಡೀಸೆಲ್ : ರೂ. 97.28
ಚೆನ್ನೈ : ಪೆಟ್ರೋಲ್ : ರೂ.102.63, ಡೀಸೆಲ್: ರೂ.94.24
ಬೆಂಗಳೂರು : ಪೆಟ್ರೋಲ್: ರೂ.101.94, ಡೀಸೆಲ್: ರೂ. 87.89
ದಕ್ಷಿಣ ಕನ್ನಡ : ಪೆಟ್ರೋಲ್: ರೂ. 101.41, (7 ಪೈಸೆ ಏರಿಕೆ) ಡೀಸೆಲ್: ರೂ.87.38 (7 ಪೈಸೆ ಏರಿಕೆ)
ಧಾರವಾಡ : ಪೆಟ್ರೋಲ್: ರೂ.101.69 (2 ಪೈಸೆ ಏರಿಕೆ), ಡೀಸೆಲ್ : ರೂ. 87.68 (1 ಪೈಸೆ ಏರಿಕೆ)

Leave A Reply

Your email address will not be published.