ಕೇವಲ 2 ಸಾವಿರ ರೂ. ಗೆ ಖರೀದಿಸಿ ಹೊಸ ನೋಕಿಯಾ G21 ಸ್ಮಾರ್ಟ್ ಫೋನ್ !! | ಅಮೆಜಾನ್ ಗ್ರಾಹಕರಿಗಾಗಿಯೇ ಈ ಮಾನ್ಸೂನ್ ಕಾರ್ನಿವಲ್ ಸೇಲ್ ಆಫರ್

ಈಗ ಅನೇಕ ಜನರು ಆನ್ ಲೈನ್ ಶಾಪಿಂಗ್ ಮೂಲಕವೇ ಸ್ಮಾರ್ಟ್ ಫೋನ್ ಕೊಂಡುಕೊಳ್ಳುತ್ತಾರೆ. ನೀವು ಕೂಡ ಸ್ಮಾರ್ಟ್ ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ನಿಮಗೆ ಅಮೆಜಾನ್ ನಲ್ಲಿ ಬೊಂಬಾಟ್ ಆಫರ್ ಒಂದಿದೆ. ಅಮೆಜಾನ್‌ನಲ್ಲಿ ಮಾನ್ಸೂನ್ ಕಾರ್ನಿವಲ್ ಸೇಲ್ ನಡೆಯುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಅದರಲ್ಲೂ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ.40ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಇದು ಸರಿಯಾದ ಸಮಯ. ಈ ಸೇಲ್‌ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗವಾಗಿ ಖರೀದಿಸಬಹುದು. ಇಂದು ನೋಕಿಯಾ ಕಂಪನಿಯ Nokia G21 ಸ್ಮಾರ್ಟ್‌ಫೋನ್‌ ಅನ್ನು 2 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

Nokia G21 ನ ಲಾಂಚ್ ಬೆಲೆ ರೂ. 14,499. ಆದರೆ ಅಮೆಜಾನ್‌ನಲ್ಲಿ ಈ ಫೋನ್ ಖರೀದಿಯ ಮೇಲೆ ಶೇ.10 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಫೋನ್ ರೂ 12,999 ಗೆ ಲಭ್ಯವಿದೆ. ಇದಲ್ಲದೇ ಬ್ಯಾಂಕ್ ಮತ್ತು ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಇದರಿಂದ ಫೋನ್ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ.

Nokia G21 ಖರೀದಿಸಲು ನೀವು ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ 1 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಇದರ ನಂತರ, ಫೋನ್ ಬೆಲೆ 11,999 ರೂ. ಗಳಿಗೆ ಇಳಿಕೆ ಆಗಲಿದೆ. ಇದಲ್ಲದೆ ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಕೂಡ ಇದೆ.

Nokia G21 ನಲ್ಲಿ ಬರೋಬ್ಬರಿ 10,050 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ. ನೀವು ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 10,050 ರೂ. ವಿನಿಮಯ ಕೊಡುಗೆ ಲಭ್ಯವಾಗಲಿದೆ. ನೀವು ಈ ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯಲು ಸಾಧ್ಯವಾದರೆ ಫೋನ್‌ನ ಬೆಲೆ 1,949 ರೂ. ಗಳಿಗೆ ಇಳಿಕೆ ಆಗಲಿದೆ. ಈ ರೀತಿ ಆಗಿ ನೀವು ನೋಕಿಯಾದ ಉತ್ತಮ ಸ್ಮಾರ್ಟ್‌ಫೋನ್‌ ಅನ್ನು ಎರಡು ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

Leave a Reply

error: Content is protected !!
Scroll to Top
%d bloggers like this: