ಜಗಳೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ 1,90,700 ಲಕ್ಷ ರೂ, ಆಯ-ವ್ಯಯ ಮಂಡನೆ.

Share the Article

ಜಗಳೂರು-20: ಜಗಳೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ 2018 ರಿಂದ 2022 ರವರೆಗಿನ ಆಯ-ವ್ಯಯ ಮಂಡನೆ ಮಾಡಲಾಯಿತು.

ಸಂಘದ ಅಧ್ಯಕ್ಷರಾದ ಚಿದಾನಂದ ಜಿ,ಎಸ್, ರವರು ಇಂದು ಸಂಘದ ಕಛೇರಿಯಲ್ಲಿ 2018 ಜನವರಿಯಿಂದ 2022 ಮೇ ತಿಂಗಳ ವರೆಗೆ ಆದಾಯ ಮತ್ತು ಖರ್ಚು ಲೆಕ್ಕಪತ್ರವನ್ನು ಸರ್ವಸದಸ್ಯರ ಸಮ್ಮುಖದಲ್ಲಿ ಮಂಡಿಸಿ ದಾಖಲಿಸಲಾಯಿತು. 

ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಿಂದ 2018 ರಿಂದ 190700.00 ರೂಪಾಯಿಗಳ ಆದಾಯ ಗಳಿಸಲಾಗಿತ್ತು,

138897.00 ರೂಪಾಯಿಗಳ ಖರ್ಚನ್ನು ಕಳೆದು 51860.00 ಉಳಿತಾಯ ವಾಗಿರುವುದನ್ನು ಸಭೆಯಲ್ಲಿ ತಿಳಿಸಲಾಯಿತು.

Leave A Reply