ಕುರಿಯ : ವಿಷ ಸೇವಿಸಿ ಬಾವಿಗೆ ಹಾರಿ ರಮೇಶ್ ರೈ ಆತ್ಮಹತ್ಯೆ

ಪುತ್ತೂರು: ಅರ್ಯಾಪು ಗ್ರಾಮದ ಕುರಿಯದ ಅಜಲಾಡಿಯಲ್ಲಿ ಅಂಗಡಿ ನಡೆಸುತ್ತಿದ್ದ ರಮೇಶ್ ರೈ ಹೊಸಮಾರು ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ವಿಷ ಸೇವಿಸಿದ ಬಳಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು,ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.