ಬಿ.ಜೆ.ಪಿ ಯುವ ಮೋರ್ಚಾಕಾರ್ಯಕಾರಿಣಿ ಸಭೆ.
ಸಿರುಗುಪ್ಪ : ನಗರದ ಬಿಜೆಪಿ ಕಛೇರಿಯಲ್ಲಿತಾಲೂಕು ಬಿಜೆಪಿ ಮಂಡಲದ ವತಿಯಿಂದ ನಡೆದಯುವ ಮೋರ್ಚಾದಕಾರ್ಯಕಾರಿಣಿ ಸಭೆಯನ್ನು ಶಾಸಕ ಎಂ.ಎಸ್.ಸೋಮಲಿAಗಪ್ಪಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದಅವರುದೇಶಕ್ಕೆಅನ್ನ ನೀಡುವಅನ್ನದಾತ, ರಕ್ಷಣೆ ನೀಡುವಯೋದಹಾಗೂ ಯುವಶಕ್ತಿಯಿಂದಲೇದೇಶದಅಭಿವೃದ್ದಿ ಸಾಧ್ಯವೆಂದು ತಿಳಿಸಿದರು.
ಬಡವರ ಶ್ರಮಿಕರ ನಿರ್ಗತಿಕರಕರುಣಾಕರನಂತೆ ದಿವಂಗತ ಮಾಜಿ ಮುಖ್ಯಮಂತ್ರಿದೇವರಾಜುಅರಸರು ಹೂಳುವವನೇ ಭೂಮಿಯಒಡೆಯನೆಂಬ ಕಾಯ್ದೆಯನ್ನುದೇಶದಲ್ಲೇ ಮೊದಲುಜಾರಿಗೆತಂದುರಾಜ್ಯದಅಭಿವೃದ್ದಿಯೊAದಿಗೆ ಸಾಮಾಜಿಕ ಸಮಾನತೆಯ ಹರಿಕಾರರೆನಿಸಿದ್ದಾರೆಂದು ಅಭಿಪ್ರಾಯಿಸಿದರು.
ಇಂದುರಾಷ್ಟçರಾಜಕಾರಣದಲ್ಲಿ ಹೊಸ ಚಾಪು ಮೂಡಿಸಿರುವ ಪ್ರಧಾನಿ ನರೇಂದ್ರ ಮೋದೀಜಿಯವರುಯುವ ಪೀಳಿಗೆಯ ಮಾರ್ಗದರ್ಶಕರಾಗಿದ್ದಾರೆ. ಜನರ ನಾಡಿಮಿಡಿತವನ್ನರಿತುಜನಾನುರಾಗಿಯಾದ್ದಕ್ಕೆದೇಶದಲ್ಲೆಡೆ ಮೋದಿ ಮೋದಿ ಎಂಬ ಹರ್ಷೋದ್ಘಾರ ಮೊಳಗುತ್ತಿದೆ.
ದೀನದಯಾಳ್ ಉಪದ್ಯಾಯ ಮತ್ತು ಶ್ಯಾಮ್ ಪ್ರಸಾದ್ ಮುರ್ಖಜಿಯರಿಂದಆರAಭವಾದಜನಸAಘವುಇAದುದೇಶದಲ್ಲಿ ಶಿಸ್ತಿನ ಪಕ್ಷವೆಂದುಖ್ಯಾತಿ ಪಡೆದು ಹಗರಣಗಳ ಮುಕ್ತ ಸರ್ಕಾರದ ಮೂಲಕ ದೇಶದಲ್ಲಿ ಆಡಳಿತ ನಡೆಸುತ್ತಿದೆಂದರು.
ಪಕ್ಷದಎಲ್ಲಾ ಮೋರ್ಚಾಗಳು ಯುವಮೋರ್ಚಾದ ಮೇಲೆಯೇ ನಂಬಿಕೆಯಿಟ್ಟಿದ್ದು, ಉಳಿದೆಲ್ಲಾ ಮೊರ್ಚಾಗಳ ¥ದಾಧಿಕಾರಿಗಳ ಸಲಹೆ ಸಹಕಾರದೊಂದಿಗೆರಾಷ್ಟç, ರಾಜ್ಯ, ಜಿಲ್ಲೆ ಮತ್ತುತಾಲೂಕಿನಲ್ಲಿಸರ್ಕಾರದಿಂದಾಗಅಭಿವೃದ್ದಿ ಕಾರ್ಯಗಳು, ವಿವಿಧ ಯೋಜನೆಗಳನ್ನು ಜನಸಾಮಾನ್ಯರ ಮನ ಮುಟ್ಟುವಂತೆ ಮಾಡಿ ಮತದಾರರಲ್ಲಿಜಾಗೃತಿ ಮೂಡಿಸುವುದರೊಂದಿಗೆ ಪಕ್ಷ ಸಂಘಟನೆಗೆ ಮುಂದಾಗಬೇಕೆAದು ತಿಳಿಸಿದರು.
ಸಭೆಯನ್ನುದ್ದೇಶಿಸಿ ಬಿಜೆಪಿಯುವ ಮೋರ್ಚಾದಜಿಲ್ಲಾಧ್ಯಕ್ಷಆರ್.ಸೋಮಶೇಖರಗೌಡ, ಪ್ರಧಾನಕಾರ್ಯದರ್ಶಿ ರಾಘವೇಂದ್ರತಾಲೂಕುಅಧ್ಯಕ್ಷ ಎಂ.ಎಸ್.ಸಿದ್ದಪ್ಪ ಮಾತನಾಡಿದರು.
ಇದೇ ವೇಳೆ ಬಿಜೆಪಿಮಂಡಲ ಅಧ್ಯಕ್ಷ ಆರ್.ಸಿ.ಪಂಪನಗೌಡ, ಪ್ರಧಾನ ಕಾರ್ಯದರ್ಶಿ ಲಸ್ಕರ್ ಶೇಖಪ್ಪ, ತಾಲೂಕು ಕಾರ್ಯದರ್ಶಿ ಹನುಮೇಶ ಯಾದವ್, ಯುವ ಮೋರ್ಚಾದಜಿಲ್ಲಾಉಪಾಧ್ಯಕ್ಷ ಶರಣಬಸವನಗೌಡ, ಕಾರ್ಯದರ್ಶಿಗಳಾದ ಸುದರ್ಶನರೆಡ್ಡಿ, ಎಂ.ಎಸ್.ಅAಬಣ್ಣ, ಸಿದ್ದೇಶಕುಮಾರ ಹಾಗೂ ಕಾರ್ಯಕರ್ತರುಇದ್ದರು