ಒಳ ಉಡುಪು ಕೂಡಾ ಧರಿಸದೇ ಸಮುದ್ರದ ಗಾಳಿಗೆ ಮೈಯೊಡ್ಡಿ ನಿಂತ ಉರ್ಫಿ!

Share the Article

ಫ್ಯಾಷನ್ ಫ್ಯಾಷನ್…ಸಖತ್ ಒಳ್ಳೆ ಡ್ರೆಸ್ ಹಾಕಿದ್ರೆ ಅದು ಫ್ಯಾಷನ್. ಆದ್ರೆ ಫ್ಯಾಶನ್ ಗೆ ಹೊಸ ಭಾಷ್ಯ ಬರೆದವರು ದಿ ಗ್ರೇಟ್ ಉರ್ಫಿ ! ಊರ್ಫಿ ಜಾವೆದ್ ಎಂಬ ಮುಸ್ಲಿಮ್ ಹುಡುಗಿ ! ಫ್ಯಾಷನ್ ಡ್ರೆಸ್ ಹಾಕಿ ಎಲ್ಲರನ್ನೂ ತನ್ನತ್ತ ಸೆಳೆಯುವಲ್ಲಿ ಈ ಉರ್ಫಿ ಎತ್ತಿದ ಕೈ. ಈ ಸಲ ಡ್ರೆಸ್ ಕೂಡಾ ಹಾಕದೆ ತಾನು ‘ ತೋರಿಸಬಲ್ಲೆ’ ಎಂದು ಸಾಬೀತು ಮಾಡಿದ್ದಾಳೆ ಈ ಬೆಡಗಿ. ಈಕೆಗೆ ಬಟ್ಟೆ ಅಂದರೆನೇ ಅಲರ್ಜಿ. ಅಲರ್ಜಿ ಯಾವ ಮಟ್ಟಕ್ಕೆ ಇದೆ ಅಂದರೆ ಮೈ ಎಲ್ಲ ನವೆ ಬರುವ ತರ. ಒಂದು ವೇಳೆ ಮೈಮರೆತು ಹಾಕಿದರೂ ಅದು ಪೂರಾ ಮೈ ಮುಚ್ಚುವ ಹಾಗೇ ಇರಲೇ ಬಾರದು ಅನ್ನೋ ಕಂಡೀಷನ್. ದೇಹದ ಪ್ರತಿ ಇಂಚಿಂಚು ಕಾಣುವ ಹಾಗೆ ಬಟ್ಟೆ ಧರಿಸಿ ರೋಡಿಗಿಳಿಯುತ್ತಾಳೆ ಈಯಮ್ಮ. ಎಷ್ಟೋ ನವನವೀನ ಅವತಾರದ ಬಟ್ಟೆಗಳಲ್ಲಿ ನೀವು ಉರ್ಫಿನಾ ನೋಡಿರಬಹುದು. ಆದರೆ ಈಕೆ ಇನ್ನೂ ಮುಂದುವರಿದು ಒಳ ಉಡುಪು ಧರಿಸದೆನೇ ಬೀಚ್ ಗೆ ಇಳಿದಿರುವುದು ನೋಡಿದರೆ…ಉಫ್… ಉಫ್.. ಬೀಚಿನಲ್ಲಿ ಬೀಸುವ ಬೀಸುಗಾಳಿ ಸ್ತಬ್ಧ ಗೊಂಡಿದೆ. ನಾಚಿಕೊಂಡು ಸ್ತಬ್ಧ ಆಯಿತೋ, ಅಥವಾ ಅದೆಲ್ಲಿ ಜೋರಾಗಿ ಬೀಸಿದರೆ ನಾಮ್ ಕೇ ವಾಸ್ತೆ ಇರುವ ಪಾರದರ್ಶಕ ಅರಿವೇ ಕೂಡಾ ಹರಿದು ಹೋಗಬಹುದು ಎಂಬ ಆತಂಕ ಗಾಳಿಗೆ.

ಈ ಬಾರಿಯ ಉರ್ಫಿ ಬಟ್ಟೆ ನೋಡಿ ನೆಟ್ಟಿಗರಿಗೆ ಏನು ಹೇಳಬೇಕೆಂದು ತಿಳಿಯದಷ್ಟು ಕಂಗಾಲಾಗಿದ್ದಾರೆ. ಒಳ ಉಡುಪು ಇಲ್ಲದೆಯೇ ಕಾಣಿಸಿಕೊಂಡಿರುವ ಉರ್ಫಿ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅರೆಬರೆ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಪ್ರತಿ ಬಾರಿಯೂ ವಿಚಿತ್ರವಾಗಿಯೇ ಜನರ ಕಣ್ಣಿಗೆ ಕಾಣುತ್ತಾರೆ.

ಸಮುದ್ರದಲ್ಲಿ ನಿಂತು ಗಾಳಿಗೆ ಮೈಯೊಡ್ಡಿರುವ ಉರ್ಫಿ ಸಮುದ್ರದ ಚಿಪ್ಪಿನ ಬಟ್ಟೆ ಧರಿಸಿದ್ದಾರೆ. ಉಳ ಉಡುಪು ಧರಿಸದೆ ಪಾರದರ್ಶಕ ಬಟ್ಟೆ ಸುತ್ತಿಕೊಂಡಿರುವ ಉರ್ಫಿ ಕ್ಯಾಮರಾಗೆ ಮುಂದೆ ಪೋಸ್ ನೀಡಿದ್ದಾರೆ. ಉರ್ಫಿಯ ಈ ಮತ್ತೊಂದು ವಿಚಿತ್ರ ಅವತಾರ ನೋಡಿ ನೆಟ್ಟಿಗರು ದಂಗಾಗಿರುವುದಂತೂ ನಿಜ‌‌.

ಸಮುದ್ರದ ಗಾಳಿಗೆ ಈ ಹಾಕಿರೋ ಅರೆಬರೆ ಬಟ್ಟೆನೂ ಹಾರಿಹೋದರೆ ಅದನ್ನು ನೋಡುವ ಭಾಗ್ಯ ನಮಗಿಲ್ಲವೇ ಎಂದು ಪಡ್ಡೆಹುಡುಗರು ಮನಸ್ಸಲ್ಲೇ ಅಂದುಕೊಂಡಿದ್ದಾರೆ. ಅದನ್ನು ಸೋಷಿಯಲ್ ಗಳು ಓಪನ್ ಆಗಿ ಹೇಳಿಕೊಂಡಿದ್ದಾರೆ ಕೂಡಾ.

Leave A Reply

Your email address will not be published.