ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ | ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ!

ಬೆಂಗಳೂರು : ಚಿನ್ನದ ವ್ಯಾಮೋಹ ಎಲ್ಲರಿಗೂ ಇದೆ. ಹಾಗಾಗಿ ಪ್ರತಿದಿನ ಚಿನ್ನ ಖರೀದಿಸಲು ಹೋಗುವ ಮೊದಲು ಇಂದಿನ ಚಿನ್ನದ ದರ ಪರಿಶೀಲಿಸುವುದು ಸಾಮಾನ್ಯ. ಹಾಗಾಗಿ ಇಂದಿನ ಚಿನ್ನ ಬೆಳ್ಳಿಯ ದರ ಪ್ರಮುಖ ನಗರಗಳಲ್ಲಿ ಎಷ್ಟಿದೆ ಅನ್ನೋದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ಕೊಡಲಾಗಿದೆ.

ಇಂದು ಮೇ 12 ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,100 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,100 ರೂಪಾಯಿ ನಿಗದಿಯಾಗಿದೆ.


Ad Widget

Ad Widget

Ad Widget

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 46,750 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 51,000 ರೂ. ಇದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ
ಹೀಗಿದೆ :

ಬೆಂಗಳೂರು : ರೂ.46,750 (22 ಕ್ಯಾರೆಟ್) 51,000 – (24 ಕ್ಯಾರಟ್)
ಚೆನ್ನೈ: ರೂ.47,870 (22 ಕ್ಯಾರಟ್) – ರೂ.52,220 (24ಕ್ಯಾರೆಟ್)
ದಿಲ್ಲಿ: ರೂ.46,750 (22 ಕ್ಯಾರಟ್) – ರೂ.51,000 (24 ಕ್ಯಾರೆಟ್
ಹೈದರಾಬಾದ್: ರೂ.46,750 (22 ಕ್ಯಾರಟ್) -ರೂ.51,000 (24 ಕ್ಯಾರಟ್)
ಕೋಲ್ಕತಾ: ರೂ.46,750 (22 ಕ್ಯಾರಟ್) -ರೂ.51,000 (24ಕ್ಯಾರೆಟ್)
ಮಂಗಳೂರು: ರೂ.46,750 (22 ಕ್ಯಾರಟ್) – ರೂ.51,000 (24 ಕ್ಯಾರಟ್)
ಮುಂಬಯಿ: ರೂ. 46,750 (22ಕ್ಯಾರೆಟ್)-ರೂ.51,000 (24 ಕ್ಯಾರೆಟ್)
ಮೈಸೂರು: ರೂ.46,750 (22 ಕ್ಯಾರಟ್) -ರೂ.51,000 (24 ಕ್ಯಾರೆಟ್)

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 60,400 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 64,800 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂ ನಲ್ಲಿಯೂ 64,800 ರೂ.ನಿಗದಿಯಾಗಿದೆ.

Leave a Reply

error: Content is protected !!
Scroll to Top
%d bloggers like this: