ತಾಯಿ ಜೊತೆ ಸಂಸಾರ ನಡೆಸಲು ಹೆಂಡತಿಗೇ ಡಿವೋರ್ಸ್ ಕೊಟ್ಟ ಮಗ| ಲೈಂಗಿಕ ಬದುಕು ಮೈಂಡ್ ಬ್ಲೋಯಿಂಗ್ ಅಂದ ಈ ಭೂಪ!

ಈ ಜಗತ್ತಿನಲ್ಲಿ ಅನೇಕ ಪವಿತ್ರ ಸಂಬಂಧಕ್ಕೆ ಬೆಲೆಯೇ ಇಲ್ಲ ಎಂಬಂತೆ ಕೆಲವೊಂದು ಘಟನೆಗಳು ನಡೆಯುತ್ತದೆ. ಹುಟ್ಟಿದಾಗಿನಿಂದ ತಾಯಿಯನ್ನೇ ನೋಡದ ಮಗನೊಬ್ಬ ಮೊದಲ ಬಾರಿ ತಾಯಿ ಭೇಟಿಯಾಗಿದ್ದಾನೆ. ಅಷ್ಟು ಮಾತ್ರವಲ್ಲದೇ, ಯಾರೂ ಮಾಡದ ಹೇಯ ಕೃತ್ಯವೊಂದನ್ನು ಕೂಡಾ ಆಕೆ ಜೊತೆ ಮಾಡಿದ್ದಾನೆ. ಏನೆಂದರೆ ಆಕೆ ಜೊತೆ ಸಂಭೋಗ ಮಾಡಿದ್ದಾನೆ.

ಎಲ್ಲರಿಗೂ ತಿಳಿದಿರುವ ಹಾಗೇ, ತಾಯಿ ಮಗನ ಬಾಂಧವ್ಯ ಪ್ರಪಂಚದಲ್ಲಿಯೇ ಅತ್ಯಂತ ಆತ್ಮೀಯ ಮತ್ತು ಪವಿತ್ರ ಸಂಬಂಧ. ತಾಯಿ – ಮಗನ ಮಧ್ಯೆ ಶಾರೀರಿಕ ಸಂಬಂಧ ಬೆಳೆಯುವ ಕಲ್ಪನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದ್ರೆ ಇಲ್ಲೊಬ್ಬ ಮಗ, ತಾಯಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದು ಮಾತ್ರವಲ್ಲ ಆಕೆಯ ಜೊತೆ ಇರಲು ಸ್ವಂತ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ. ತಾಯಿ ಜೊತೆ ಸಂಬಂಧ ಬೆಳೆಸುವ ಜೊತೆಗೆ ಈ ಪ್ರೀತಿಯ ನೆನಪಿಗಾಗಿ ಮಗುವಿಗೆ ಜನ್ಮ ನೀಡುವ ಆಲೋಚನೆ ಕೂಡ ಮಾಡಿದ್ದಾನಂತೆ. ಇನ್ನೂ ಮುಂದುವರಿದು ಆತ ತಾಯಿ ಜೊತೆ ನಡೆಸಿದ ಸಂಬಂಧವನ್ನು ಮೈಂಡ್ ಬ್ಲೋಯಿಂಗ್ ಎಂದು ಹೇಳಿದ್ದಾನೆ.


Ad Widget

Ad Widget

Ad Widget

ಬೆನ್ ಫೋರ್ಡ್ ಗೆ 32 ವರ್ಷ. ಲಂಡನ್‌ನಲ್ಲಿ ಬೆಳೆದ ಅವನ ತಾಯಿ ಹೆಸರು ಕಿಮ್ ವೆಸ್ಟ್. ಆಕೆಗೆ 51 ವರ್ಷ. ಮಿಚಿಗನ್ ನಿವಾಸಿ 51 ವರ್ಷದ ಕಿಮ್ ವೆಸ್ಟ್ ಸುಮಾರು 30 ವರ್ಷಗಳ ಹಿಂದೆ ತನ್ನ ಎರಡು ವರ್ಷದ ಮಗನನ್ನು ಯಾರಿಗೋ ದತ್ತು ನೀಡಿದ್ದಳು. ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದ ಕಿಮ್ ವೆಸ್ಟ್ ಗೆ 19ನೇ ವರ್ಷದಲ್ಲಿಯೇ ಬೆನ್ ಹುಟ್ಟಿದ್ದ. ಆದ್ರೆ ದತ್ತು ನೀಡಿ,ಆತನಿಂದ ಸಂಪೂರ್ಣ ಬೇರೆಯಾಗಿದ್ದಳು.

ತಾಯಿಯಿಂದ ಬೇರ್ಪಟ್ಟ ಮಗ ಬೆನ್, ನಂತರ ಮದುವೆಯಾಗಿ ಹೆಂಡತಿಯೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದ. ಆದರೆ ಆತ ತನ್ನ ಬಾಲ್ಯದಿಂದಲೂ ತನ್ನ ತಾಯಿಯನ್ನು ಹುಡುಕುತ್ತಿದ್ದ. ಹಾಗಾಗಿ ಬೆನ್ ಗೆ 30 ವರ್ಷಗಳ ನಂತ್ರ ತಾಯಿಯ ಬಗ್ಗೆ ಮಾಹಿತಿ ಸಿಕ್ಕಿದೆ. ತಾಯಿಯ ವಿಳಾಸ ಪಡೆದ ಆತ ಪತ್ರವೊಂದನ್ನು ಬರೆದಿದ್ದಾನೆ.

ತಾಯಿಗೆ ಪತ್ರ ಬರೆದ ಬೆನ್, ಹೊಟೇಲ್ ನಲ್ಲಿ ಸಿಗುವಂತೆ ಕೇಳಿಕೊಂಡಿದ್ದ. ಕಿಮ್ ವೆಸ್ಟ್ ಕೂಡ ಮಗನನ್ನು ಭೇಟಿಯಾಗುವ ತವಕದಲ್ಲಿದ್ದಳು. ಕಿಮ್ ಕೂಡ ಬೆನ್ ಭೇಟಿಗಾಗಿ ಹೊಟೇಲ್ ಗೆ ಬಂದಳು. 30 ವರ್ಷಗಳ ನಂತರ ಭೇಟಿಯಾದ ತಾಯಿ ಹಾಗೂ ಮಗ ಇಬ್ಬರೂ ಬಹಳ ಉದ್ವೇಗಗೊಳಗಾಗಿದ್ದರು. ಕುಡಿದ ಮತ್ತಿನಲ್ಲಿ ಇಬ್ಬರೂ ಹೋಟೆಲ್‌ನಲ್ಲಿಯೇ ಮುತ್ತಿಟ್ಟುಕೊಂಡು ದೈಹಿಕ ಸಂಬಂಧ ಬೆಳೆಸಿದ್ದರು.

ಆದರೆ ಸಂಭೋಗ ಬೆಳೆಸಿದ ಮೂರು ದಿನಗಳ ನಂತರ ತಾಯಿ ಮತ್ತು ಮಗನ ನಡುವೆ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ಈ ವಿಷಯವನ್ನು ಬೆನ್ ತನ್ನ ಹೆಂಡತಿಗೆ ಹೇಳಿದ್ದಾನೆ. ಪತ್ನಿ ವಿಕ್ಟೋರಿಯಾ ಈ ಮಾತು ಕೇಳಿ ಶಾಕ್ ಗೆ ಒಳಗಾಗಿದ್ದಾಳೆ. ಆದರೆ ಅತ್ತ ಕಡೆ ಬೆನ್ ತಾಯಿ ಕಿಮ್ ಮಗನ ಮದುವೆಯ ಬಗ್ಗೆ ಅಸೂಯೆ ಹೊಂದಿದ್ದಾಳಂತೆ.

ತಾಯಿ ಕಿಮ್ ಹೇಳುವ ಪ್ರಕಾರ, ಆಕೆಗೆ ತನ್ನ ಮಗನ ಹೆಂಡತಿ ಆತನನ್ನು ಮುಟ್ಟುವಾಗ ಅಸೂಯೆಯ ಭಾವನೆ ಮೂಡುತ್ತಿತ್ತಂತೆ. ಸ್ಪರ್ಧೆಯ ಭಾವನೆ ಬೆಳೆಯಿತು ಎಂದು ಹೇಳಿದ್ದಾಳೆ. ಇತ್ತ ಕಡೆ ಹೆಂಡತಿ ತಾಯಿ ಜೊತೆ ತನ್ನ ಗಂಡ ಬೆರೆಯಬಾರದೆಂದು ಆತ ಎಲ್ಲೇ ಹೋದರೂ ನಿರಂತರ ಕರೆ ಮಾಡುತ್ತಿದ್ದಳಂತೆ. ಕಿಮ್ ಜೊತೆ ಬೆನ್ ಇರುವುದು ನನಗೆ ನೋವುಂಟು ಮಾಡ್ತಿದೆ ಎಂಬುದನ್ನು ವಿಕ್ಟೋರಿಯಾ ಹೇಳಿಕೊಂಡಿದ್ದಾಳೆ.

ಕಿಮ್ ಮತ್ತು ಬೆನ್ ಪರಸ್ಪರ ತಮ್ಮ ಸಂಬಂಧವನ್ನು ‘ಜೆನೆಟಿಕ್ ಲೈಂಗಿಕ ಆಕರ್ಷಣೆ’ ಎಂದು ಹೇಳಿದ್ದಾರೆ. ಇಬ್ಬರೂ ಒಟ್ಟಿಗಿರುವ ನಿರ್ಧಾರ ಕೈಗೊಂಡಿದ್ದಾರಂತೆ. ಹೆಂಡತಿ ಜೊತೆ ಸಂಭೋಗ ಮಾಡುವಾಗ ನನಗೆ ಕಿಮ್ ನೆನಪಾಗ್ತಾಳೆ. ಅವಳಿಗೆ ಮುತ್ತಿಡುವ ಕಲ್ಪನೆಯಲ್ಲಿ ನಿನಗೆ ಮುತ್ತಿಡುತ್ತಿದ್ದೇನೆಂದು ವಿಕ್ಟೋರಿಯಾಗೆ ಬೆನ್ ಹೇಳಿದ್ದನಂತೆ. ನಂತ್ರ ಬೆನ್ ವಿಚ್ಛೇದನ ನೀಡಿದ್ದಾನಂತೆ. ಅನೇಕ ದಿನಗಳ ಕಾಲ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಜೋಡಿ ನಂತರ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಈಗ ತಾಯಿ – ಮಗ ಒಟ್ಟಿಗೆ ಇದ್ದಾರಾ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

Leave a Reply

error: Content is protected !!
Scroll to Top
%d bloggers like this: