ಚಡ್ಡಿ, ಬ್ರಾ ಹಾಕಿಕೊಂಡು, ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಅಮೀರ್ ಖಾನ್ ಮಗಳು | ಸಾಮಾಜಿಕ ಜಾಲತಾಣದಲ್ಲಿ ಛೀ, ಥೂ ಅಂದ ನೆಟ್ಟಿಗರು!

Share the Article

ಬಾಲಿವುಡ್ ಅಂದರೆ ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್…ಇಷ್ಟೇ. ಇವರೇ ಮೈನ್ ಪಿಲ್ಲರ್ ಎಂದೇ ಹೇಳಬಹುದು. ಸಲ್ಮಾನ್ ಖಾನ್ ಗೆ ಮದುವೆಯಾಗಿಲ್ಲ. ಮದುವೆ ಉಸಾಬರಿ ಬೇಡ ಎಂದು ಹಾಯಾಗಿ ಇದ್ದಾರೆ. ಶಾರುಖ್ ಖಾನ್ ಮದುವೆಯಾಗಿ ಆ ಕಡೆ ಸಿನಿಮಾ, ಈ ಕಡೆ ಸಂಸಾರ ಎರಡನ್ನೂ ಚೆನ್ನಾಗಿ ನಿಭಾಯಿಸುತ್ತಾರೆ. ಇನ್ನು ಉಳಿದಿರುವುದು ಅಮೀರ್ ಖಾನ್. ಎರಡು ಮದುವೆಯಾಗಿ ಇಬ್ಬರಿಗೂ ಡಿವೋರ್ಸ್ ನೀಡಿದ್ದಾರೆ. ಅಮೀರ್ ಖಾನ್ ತಮ್ಮ ಸಿನಿಮಾದಿಂದ ಎಷ್ಟು ಸುದ್ದಿಯಲ್ಲಿ ಇರುತ್ತಾರೋ, ಅಷ್ಟೇ ಅವರ ವೈವಾಹಿಕ ಜೀವನದಿಂದಲೂ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಬಾರಿ ಸುದ್ದಿಯಾಗಿರೋದು ಅಮೀರ್ ಖಾನ್ ಅಲ್ಲ. ಅವರ ಮಗಳು ಪುತ್ರಿ ಇರಾ ಖಾನ್. ಇರಾ ಈಗ ಸುದ್ದಿಯಲ್ಲಿರುವುದು ತಮ್ಮ ಹುಟ್ಟು ಹಬ್ಬದ ಆಚರಣೆಯಿಂದಾಗಿ.

ಹೌದು. ಇತ್ತೀಚೆಗೆ ಇರಾ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಂದೆ ಅಮೀರ್ ಖಾನ್ ಮತ್ತು ತಾಯಿ ರೀನಾ ದತ್ತಾ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ. ಆದರೆ ವಿಶೇಷ ಇರೋದು ಹುಟ್ಟು ಹಬ್ಬದ ಆಚರಣೆಯಲ್ಲಿ ಅಲ್ಲ, ಬದಲಾಗಿ ಆಕೆಯ ಡ್ರೆಸ್ ನಿಂದ. ಸ್ವಿಮ್ಮಿಂಗ್ ಡ್ರೆಸ್‌ನಲ್ಲಿರುವ ಇರಾ ಖಾನ್ ಕೇಕ್ ಕತ್ತರಿಸುತ್ತಿದ್ದಾರೆ. ಪಕ್ಕದಲ್ಲಿ ಅಮೀರ್ ಖಾನ್ ಮತ್ತು ಕಿರಣ್ ರಾವ್ ಪುತ್ರ ಆಜಾದ್ ಖಾನ್ ಮತ್ತು ಇರಾ ಖಾನ್ ತಾಯಿ ರೀನಾ ದತ್ತಾ ಜೊತೆಯಲ್ಲಿದ್ದಾರೆ.

ಇದನ್ನು ಕಂಡ ನೆಟ್ಟಿಗರು ನೀವೇನೂ ಮನೆಯಲ್ಲಿದ್ದೀರಾ? ಅಥವಾ ಬೀಚ್ ನಲ್ಲಿದ್ದೀರಾ? ಎಂದು ಕಮೆಂಟ್ ಮಾಡುತ್ತಿದ್ದಾರೆ. ಹುಟ್ಟು ಹಬ್ಬ ಆಚರಿಸುವ ಸಂದರ್ಭ ಹುಟ್ಟುಡುಗೆಗೆ ತೀರಾ ಸಮೀಪದಲ್ಲಿ ನಿಂತು ಕೇಕ್ ಕತ್ತರಿಸಿ ಸಂಭ್ರಮದಿಂದ ಫೋಟೋ ತೆಗೆಸಿಕೊಂಡು ನಕ್ಕ ಇರಾಳ ನಡೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಇರಾ ಮಾತ್ರವಲ್ಲ, ಅಲ್ಲಿರುವ ಎಲ್ಲರೂ ಹಾಫ್ ನ್ಯೂಡ್ ಆಗಿದ್ದು, ಅದೇ ಕಾಸ್ಟ್ಯೂಮ್ ನಲ್ಲಿ ಇರಾ ಖಾನ್ ಳ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

ಅದಲ್ಲದೆ ಹುಟ್ಟು ಹಬ್ಬದ ಸಂದರ್ಭ ಆಕೆಗೆ ವಿಶ್ ಮಾಡುವುದನ್ನು ಬಿಟ್ಟು ಆಕೆಯ ತುಂಬಿದ ದೇಹವನ್ನು ಕಣ್ ತುಂಬಿ ಕೊಳ್ಳುತ್ತಿದೆ ಇನ್ನೂ ಕೆಲವು ಅಭಿಮಾನಿ ವರ್ಗ. ಆದರೂ ಇವರ ಈ ಅವಸ್ಥೆಯನ್ನು ನೋಡಿ ಸೋಶಿಯಲ್ ಮೀಡಿಯಾ ಧನ್ಯವಾಯಿತು !!

Leave A Reply

Your email address will not be published.