Daily Archives

March 13, 2022

ಮಹಿಳಾ‌ ಖಾಜಿಯಿಂದ ಮುಸ್ಲಿಂ ಮದುವೆ ಶಾಸ್ತ್ರ| ಮಾಜಿ ರಾಷ್ಟ್ರಪತಿ ಮರಿ ಮೊಮ್ಮಗನ ನಿಕಾಹ್ ನಾಮಾದಲ್ಲಿ ಅದ್ಭುತ ಬದಲಾವಣೆ|

ಮುಸ್ಲಿಂ ಸಮುದಾಯದಲ್ಲಿ ಮಹಿಳಾ‌ ಖಾಜಿ ಒಬ್ಬರು ಮದುವೆ ಶಾಸ್ತ್ರ ನಡೆಸಿಕೊಡುವುದನ್ನು ಈ ಹಿಂದೆ ಯಾವತ್ತಾದರೂ ಕೇಳಿದ್ದೀರಾ ಇಲ್ಲಾ ಅನ್ನಿಸುತ್ತೆ. ಆದರೆ ಶುಕ್ರವಾರದಂದು ದೆಹಲಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಜಾಕಿರ್ ಹುಸ್ಸೆನ್ ಅವರ ಮರಿಮೊಮ್ಮಗನ ನಿಕಾಹ್ ನಾಮವನ್ನು ಒಬ್ಬ ಮಹಿಳಾ ಖಾಜಿ

ವ್ಯಕ್ತಿ ಸಹಿತ ಸುಟ್ಟು ಕರಕಲಾದ ಕಾರು !!

ವ್ಯಕ್ತಿ ಸಹಿತ ಕಾರು ಸುಟ್ಟು ಕರಕಲಾಗಿರುವ ಘಟನೆ ನಿನ್ನೆ ತಡರಾತ್ರಿ ಬೆಂಗಳೂರು ನಗರದ ನೈಸ್ ರಸ್ತೆಯಲ್ಲಿ ನಡೆದಿದೆ. ನೈಸ್ ರಸ್ತೆಯ ಚನ್ನಸಂದ್ರ ಬ್ರಿಡ್ಜ್ ಬಳಿ ಸುಟ್ಟು ಕರಕಲಾಗಿರುವ ಸ್ಯಾಂಟ್ರೋ ಕಾರ್ ಮತ್ತು ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತ ದುರ್ದೈವಿಯನ್ನು ಕೋಲಾರ ಮೂಲದ ದರ್ಶನ್

ಕುಡಿದು ಬಂದು ಶಾಲಾ ಬಾಲಕಿ, ಬಾಲಕರನ್ನು ಬ್ಯಾಟ್ ನಿಂದ ಥಳಿಸುತ್ತಿದ್ದ ಶಿಕ್ಷಕ| ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ…

ಶಾಲಾ ಶಿಕ್ಷಕನೊಬ್ಬ ಶಾಲೆಯನ್ನೇ ಬಾರ್ ಮಾಡಿಕೊಂಡು ಕುಡಿದು ಮಲಗಿದ್ದವನನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ಛತ್ತೀಸ್ ಗಢದ ಜಸ್ಪುರದಲ್ಲಿ ನಡೆದಿದೆ. ದಿನೇಶ್ ಕುಮಾರ್ ಅಮಾನತುಗೊಂಡ ಶಿಕ್ಷಕ. ಜಸ್ಪುರ ಜಿಲ್ಲೆಯ ಕಸ್ತೂರ ಡೆವಲಪ್ಮೆಂಟ್ ಬ್ಲಾಲ್ ನ ಸರಕಾರಿ ಪೂರ್ವ ಪ್ರೌಢಶಾಲೆಯಲ್ಲಿ