ಆಂಟಿ ನಾಟಿ….ಪಕ್ಕದ್ಮನೆಯ 14 ರ ಪೋರನಿಗೆ ಬಲೆ ಹಾಕಿದ ಮೂರು ಮಕ್ಕಳ ತಾಯಿ| ಬಲೆಗೆ ಬಿದ್ದ ಬಾಲಕ ಅನಂತರ ಮಾಡಿದ್ದೇನು ಗೊತ್ತೇ ?

Share the Article

ಬಿಹಾರದ ಮಹಿಳೆಯೊಬ್ಬಳು ಮಿಥುನ್ ಎಂಬಾತನ ಜೊತೆ ವಿವಾಹವಾಗಿದ್ದಳು. ಈ ದಂಪತಿಗೆ ಮೂರು ಮಕ್ಕಳು ಕೂಡಾ ಇದ್ದರು. ನಂತರ ದಂಪತಿ ಉದ್ಯೋಗ ಹುಡುಕಿಕೊಂಡು ತಮಿಳುನಾಡಿಗೆ ಬರುತ್ತಾರೆ. ಹೆಂಡತಿ ಶೀಲಾ ಮನೆಯಲ್ಲೇ ಇದ್ದು ಮಕ್ಕಳ ಪಾಲನೆ ಪೋಷಣೆಯಲ್ಲಿ ಇರುತ್ತಾಳೆ. ಇಷ್ಟೇ ಆಗಿದ್ರೆ ತೊಂದರೆ ಇಲ್ಲ, ಸಮಸ್ಯೆ ಶುರುವಾಗಿದ್ದು, ಮಿಥುನ್ ನೈಟ್ ಡ್ಯೂಟಿ ಮಾಡಲು ಶುರು ಮಾಡಿದಾಗ. ರಾತ್ರಿ ತನ್ನ ಮೂರು ಮಕ್ಕಳ ಜೊತೆಗಿರುತ್ತಿದ್ದ ಶೀಲಾಗೆ ಪಕ್ಕದ ಮನೆಯ ಹದಿನಾಲ್ಕು ವರ್ಷದ ಹುಡುಗನ ‌ಪರಿಚಯವಾಯಿತು. ಆಟವಾಡುವ ವಯಸ್ಸಿನ ಪೋರ ಸಹಜವಾಗಿ ಆಂಟಿ, ಅಂಕಲ್ ಎಂದು ಮನೆಯವರಿಗೆ ಹತ್ತಿರವಾದ.

ಚೆನ್ನಾಗಿಯೇ ಮಾತನಾಡಿಕೊಂಡಿದ್ದ ಬಾಲಕನ ಮೇಲೆ ಈ ಆಂಟಿಗೆ ಮೋಹ ಬೆಳೆಯಿತು. ಬಣ್ಣದ ಮಾತುಗಳಿಂದ ಮರುಳು ಮಾಡಿ ಅವನನ್ನು ಬುಟ್ಟಿಗೆ ಹಾಕಿಕೊಂಡಳು. ಮಕ್ಕಳನ್ನು ಬೇರೆ ಕೋಣೆಯಲ್ಲಿ ಮಲಗಿಸಿ ಈ ಹುಡುಗನ ಜೊತೆ ಮಲಗರಾಲಂಭಿಸಿದಳು.

ಅನಂತರ ಹುಡುಗನ ಜೊತೆ ಕಾಮದಾಟ ಪ್ರಾರಂಭ ಮಾಡಿದಳು. ದಿನಕ್ಕೆ ಆರೇಳು ಬಾರಿ ಸೆಕ್ಸ್ ಮಾಡಲು ಪ್ರಚೋದಿಸುತ್ತಿದ್ದಳು. ಈ ಚಿಕ್ಕ ಹುಡುಗ ಇವಳ ತೀಟೆಗೆ ಬಳಲಿಹೋದ. ತನ್ ಕೈಲಾಗಲ್ಲ ಅಂದರೂ ಈಕೆ ಬಿಡುತ್ತಿರಲಿಲ್ಲ. ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರೂ ಕ್ಯಾರೇ ಮಾಡ್ತಿರಲಿಲ್ಲ.

ಒಂದು ದಿನ ಈ ಹುಡುಗನ ಜೊತೆ ಸುತ್ತಾಡಿ ಮನೆಗೆ ಬಂದ ಆಂಟಿ ಈ ಹುಡುಗನ ಮೇಲೆ ಬಿದ್ದು ಪ್ರಚೋದಿಸತೊಡಗಿದಳು. ಆದರೆ ಹೊರಗಡೆ ಸುತ್ತಾಡಿ ಬಂದಿದ್ದ ಬಾಲಕನಿಗೆ ದಣಿವಾಗಿತ್ತು. ಸಿಟ್ಟಿಗೆದ್ದ ಬಾಲಕ ಚಾಕು ತಗೊಂಡು ಅವಳನ್ನು ತಳ್ಳಿ ಕತ್ತಿಗೆ ಚಾಕು ಹಾಕಿದ.

ಕೂಡಲೇ ಹುಡುಗ ಅಲ್ಲಿಂದ ಹೊರಬಿದ್ದ. ನಂತರ ಹುಡುಗನನ್ನು ಪೊಲೀಸರು ವಿಚಾರಿಸಿದಾಗ ಆಂಟಿಯ ಕಾಮತೀಟೆಯ ಬಗ್ಗೆ ಹೇಳಿದ. ಇದನ್ನು ಕೇಳಿದ ಪೊಲೀಸರೇ ಬೆಚ್ಚಿಬಿದ್ದರು.

ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.