ಮಂಗಳೂರು-ಕಾರ್ಕಳ ಸಹಿತ ಹಲವೆಡೆ ಉದ್ಯೋಗಾವಕಾಶ!!ಅಕೌಂಟೆಟ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

ನಿರುದ್ಯೋಗದಲ್ಲಿರುವ ಕರಾವಳಿಯ ಉದ್ಯೋಗಕಾಂಕ್ಷಿಗಳಿಗೆ ಈ ಕೆಳಗಿನ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.ಸಂಸ್ಥೆಗಳ ಅಕೌಂಟೆಂಟ್, ಮ್ಯಾನೇಜರ್ ಸಹಿತ ಹಲವು ಹುದ್ದೆಗಳಿಗೆ ಸೇರಬಯಸುವ ಆಸಕ್ತರು ಈ ವರದಿಯನ್ನು ಓದಿ.

ಉದ್ಯೋಗ ಬಯಸುವವರ ಅನುಕೂಲಕ್ಕಾಗಿಈ ವರದಿಯನ್ನು ಹಂಚಿಕೊಳ್ಳುತ್ತಿದ್ದು, ಆಸಕ್ತ ಆಕಾಂಕ್ಷಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಉದ್ಯೋಗದ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಶಿರ್ವ ಪ್ರದೇಶದಲ್ಲಿ ವ್ಯವಹಾರ ನಡೆಸುತ್ತಿರುವ ಪ್ರತಿಷ್ಠಿತ ಬಟ್ಟೆ ಮಳಿಗೆ ಅಲೆಕ್ಸ್ ಟೆಕ್ಸ್ಟೈಲ್ಸ್ ಮತ್ತು ಹೊಸದಾಗಿ ಪ್ರಾರಂಭವಾಗುವ ಅಲೆಕ್ಸ್ ಹೋಮ್‌ಗೆ ಈ ಕೆಳಗಿನ ಹುದ್ದೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು

ಮ್ಯಾನೇಜರ್

ಸೇಲ್ಸ್ ಮತ್ತು ಬಿಲ್ಲಿಂಗ್ ಸ್ಟಾಫ್

ಆಸಕ್ತರು ಈ ಕೆಳಗಿನ ಮೊಬೈಲ್ ನಂಬರ್‌ಗೆ ಮೆಸ್ಸೇಜ್ ಅಥವಾ ಕರೆ ಮಾಡಿ ಮಾಹಿತಿ ವಿಚಾರಿಸಬಹುದಾಗಿದೆ.

7204173150

ಬ್ರಹ್ಮಾವರದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಈ ಕೆಳಗಿನ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಹೆಸರು:

ಅಕೌಂಟೆಂಟ್

eseo (Office Clercks) ರಿಸೆಪ್ಯನಿಸ್ಟ್ (Receptionist) ಅಡ್ಮಿಷನ್ ಕೋ ಆರ್ಡಿನೇಟರ್ (Admission Co ordinator)

ಹಾಸ್ಟೆಲ್ ವಾರ್ಡನ್ (Hostel Wardan)

ಡ್ರೈವರ್ (Drivers) ಆಸಕ್ತರು ಈ ಕೆಳಗಿನ ಮೊಬೈಲ್ ನಂಬರ್‌ಗೆ ಮೆಸ್ಸೇಜ್ ಅಥವಾ ಕರೆ ಮಾಡಬಹುದು

9071275778/9606968198

ಮಂಗಳೂರಿನ ಪ್ರಖ್ಯಾತ ಚಾರ್ಟೆಡ್್ರ ಅಕೌಂಟೆಂಟ್ ಸಂಸ್ಥೆ ನೇಮಕಾತಿ ನಡೆಸುತ್ತಿದ್ದು, ಅರ್ಹ

ಅಭ್ಯರ್ಥಿಗಳನ್ನು ಎದುರು ನೋಡುತ್ತಿದೆ.

ಹುದ್ದೆಯ ಹೆಸರು ಚಾರ್ಟಡ್್ರ ಅಕೌಂಟೆಂಟ್ ಆರ್ಟಿಕಲ್ಡ್ ಅಸಿಸ್ಟಂಟ್ ಆಸಕ್ತರು ಈ ಕೆಳಗಿನ ಇಮೇಲ್‌ಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು sunilrufus@gmail.com

ಕಾರ್ಕಳದ ನ್ಯೂ ಪವನ್ ಜ್ಯೂವೆಲ್ಲರ್ಸ್‌ನಲ್ಲಿ ಉದ್ಯೋಗಾವಕಾಶ ಇದೆ.

ಹುದ್ದೆಯ ಹೆಸರು

ಸೇಲ್ಸ್‌ಮನ್

ಸೇಲ್ಸ್ ಗರ್ಲ್ಸ್

ಶೈಕ್ಷಣಿಕ ಅರ್ಹತೆ: PUC, SSLC, Degree

ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಈ ಕೆಳಗಿನ ಇಮೇಲ್ ವಿಳಾಸ ಯಾ ವಿಳಾಸಕ್ಕೆ (ಅಂಚೆ ಮೂಲಕ) ಅರ್ಜಿ ಸಲ್ಲಿಸಬಹುದು.

ಕಾರ್ಕಳದ ಆಸುಪಾಸಿನವರಿಗೆ ಆದ್ಯತೆ ನೀಡಲಾಗುವುದು

avee: npjewellers 916@gmail.com

ವಿಳಾಸ: ನ್ಯೂ ಪವನ್ ಜ್ಯೂವೆಲ್ಲರ್ಸ್, ಸಾಗರ್ ಹೊಟೇಲ್ ಬಳಿ, ಗೋಪಾಲ್ ಟವರ್, ಕಾರ್ಕಳ 574 104

ಅಕೌಂಟೆಂಟ್ ಬೇಕಾಗಿದ್ದಾರೆ:

ಮಂಗಳೂರಿನ ಖ್ಯಾತ ಬಿಲ್ಡರ್ ಕಚೇರಿಗೆ ಈ ಕೆಳಗಿನ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಅಕೌಂಟೆಂಟ್

ಶೈಕ್ಷಣಿಕ ವಿದ್ಯಾರ್ಹತೆ: BCom, MCom, CA Inter with minimun 5 years experience in TDS, GST, Profession Tax, ESI, EPF, Companies Act 2013 and Accounting Standards. MS Office and Tally knowlegde must.

ಆಸಕ್ತರು ಈ ಕೆಳಗಿನ ಇಮೇಲ್ ವಿಳಾಸ ಯಾ ಫೋನ್ ನಂಬರ್‌ಗೆ ತಮ್ಮ ಅರ್ಜಿಯನ್ನು ಕಳುಹಿಸಬಹುದು.

abeer ged: rdi.accnts@gmail.com

ಫೋನ್ ನಂಬರ್: 8884402699

ಅಕೌಂಟೆಂಟ್ ಬೇಕಾಗಿದ್ದಾರೆ:

ಮಂಗಳೂರಿನ ಖ್ಯಾತ ಬಿಲ್ಡರ್ ಕಚೇರಿಗೆ ಈ ಕೆಳಗಿನ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಅಕೌಂಟೆಂಟ್

ಶೈಕ್ಷಣಿಕ ವಿದ್ಯಾರ್ಹತೆ: BCom, MCom, CA Inter with minimun 5 years experience in TDS, GST, Profession Tax, ESI, EPF, Companies Act 2013 and Accounting Standards. MS Office and Tally knowlegde must.

ಆಸಕ್ತರು ಈ ಕೆಳಗಿನ ಇಮೇಲ್ ವಿಳಾಸ ಯಾ ಫೋನ್ ನಂಬರ್‌ಗೆ ತಮ್ಮ ಅರ್ಜಿಯನ್ನು ಕಳುಹಿಸಬಹುದು.

abeer ged: rdi.accnts@gmail.com

ಫೋನ್ ನಂಬರ್: 8884402699

Leave A Reply

Your email address will not be published.