Daily Archives

September 25, 2021

ಕಡಬ : ಮಸಾಜ್ ಸೆಂಟರ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ | ಓರ್ವನ ಬಂಧನ

ಕಡಬ:ಇಲ್ಲಿನ ಕಳಾರದಲ್ಲಿರುವ ಮಸಾಜ್ ಸೆಂಟರ್‌ನಲ್ಲಿಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಮಸಾಜ್ ಸೆಂಟರ್ ಮಾಲಕ ಅಬ್ರಹಾಂ ಎಂಬಾತನನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ಕೆಲವು ಸಮಯಗಳಿಂದ ಇಲ್ಲಿ ಮಸಾಜ್ ಸೆಂಟರ್ ಕಾರ್ಯಾಚರಿಸುತ್ತಿದ್ದು