ಪುತ್ತೂರು : ಮಾಡ್ನೂರಿನ ಯುವಕನಿಂದ ಅತ್ಯಾಚಾರ | ಅಪ್ರಾಪ್ತೆ ಗರ್ಭಿಣಿ ,ಯುವಕನ ವಿರುದ್ಧ ಪೋಕ್ಸೋ

Share the Article

ಪುತ್ತೂರು:ಮಾಡ್ನೂರು ಗ್ರಾಮದ ಯುವಕನೋರ್ವ ಸ್ಥಳೀಯ ಅಪ್ರಾಪ್ತಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಲೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿ ಯುವಕ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಆಕೆ ಗರ್ಭವತಿಯಾಗಿದ್ದ ಕುರಿತು ಅಪ್ರಾಪ್ತೆಯ ಮನೆಯವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪೊಕ್ಸೋ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply