ಕೊಕ್ಕಡ : ಅಸೌಖ್ಯದಿಂದ ಬಾಲಕಿ ಸ್ಥವ್ಯ ಪೈ ನಿಧನ News By Praveen Chennavara On Aug 25, 2021 Share the Article ಬೆಳ್ತಂಗಡಿ : ಕೊಕ್ಕಡ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ, ಮಂಗಳೂರು ನಿವಾಸಿ ಶಿವಾಯಿನಿ ಅವರ ಪುತ್ರಿ ಸ್ಥವ್ಯ(10.ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಆ.24ರಂದು ನಿಧನರಾಗಿದ್ದಾರೆ. ಮೃತರು ತಂದೆ ಸುನಿಲ್ ಪೈ, ತಾಯಿ ಶಿವಾಯಿನಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.