ಕೊಕ್ಕಡ : ಅಸೌಖ್ಯದಿಂದ ಬಾಲಕಿ ಸ್ಥವ್ಯ ಪೈ ನಿಧನ

ಬೆಳ್ತಂಗಡಿ : ಕೊಕ್ಕಡ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ, ಮಂಗಳೂರು ನಿವಾಸಿ ಶಿವಾಯಿನಿ ಅವರ ಪುತ್ರಿ ಸ್ಥವ್ಯ(10.ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಆ.24ರಂದು ನಿಧನರಾಗಿದ್ದಾರೆ.

ಮೃತರು ತಂದೆ ಸುನಿಲ್ ಪೈ, ತಾಯಿ ಶಿವಾಯಿನಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Leave A Reply

Your email address will not be published.