ದುಗಲಡ್ಕ : ಕೂಟೇಲು ಶಕ್ತಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಸುಳ್ಯ : ಶಕ್ತಿ ಫ್ರೆಂಡ್ಸ್ ಕ್ಲಬ್ ( ರಿ)ಕೂಟೇಲು ದುಗಲಡ್ಕ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

 

ಧ್ವಜಾರೋಹಣವನ್ನು ಸಂಘದ ಗೌರವ ಸಲಹೆಗಾರರಾದ ಶಿವಕುಮಾರ್ ಕೂಟೇಲು ನೆರವೆರಿಸಿದರು.ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಊರಿನವರು ಭಾಗವಹಿಸಿದ್ದರು.

Leave A Reply

Your email address will not be published.