ಸವಣೂರು : 400 ಮೀ ಟ್ರ್ಯಾಕ್ ಕ್ರೀಡಾಂಗಣಕ್ಕೆ ಅನುದಾನ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ದಿನೇಶ್ ಮೆದು ಮನವಿ

ಸವಣೂರು: ಸವಣೂರಿನಲ್ಲಿ ಸ.ಪ.ಪೂ.ಕಾಲೇಜಿಗೆ ಹೊಂದಿಕೊಂಡಂತೆ ಪ್ರಸ್ತಾವಿತ 400 ಮೀ.ಟ್ರ್ಯಾಕ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ದೆಹಲಿಯಲ್ಲಿ ಮನವಿ ಸಲ್ಲಿಸಿದರು.

ಈ ಸಂಧರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು,ಎಪಿಎಂಸಿ ನಿರ್ದೇಶಕ ಬಾಲಕೃಷ್ಣ ಬಾಣಜಾಲು,ಪ್ರಪುಲ್ಲನಾಥ ರೈ ಕುಂಜಾಡಿ,ಹರೀಶ್ ಉಬರಡ್ಕ,ಸುಧೀರ್ ಪ್ರಸಾದ್ ಕೊಡಿಪ್ಪಾಡಿ,ರಾಜೇಂದ್ರ ಪ್ರಸಾದ್,ವಸಂತ ವೀರಮಂಗಲ, ಜೀವನ್ ಮೊದಲಾದವರಿದ್ದರು.

Ad Widget


Ad Widget


Ad Widget

Ad Widget


Ad Widget

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: