ಮನೆಯ ಮೇಲೆ ಗುಡ್ಡ ಕುಸಿತ | ಮಹಿಳೆಗೆ ಗಾಯ

Share the Article

ಮಂಗಳೂರು: ಮಂಗಳೂರು ತಾಲೂಕಿನ ಮಲ್ಲೂರಿನಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದು ಮಹಿಳೆಯೊಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಮಲ್ಲೂರು ಜಂಕ್ಷನ್ ಬಳಿಯ ಝುಬೇರ್ ಎಂಬವರ ಹಿಂಭಾಗವಿದ್ದ ಗುಡ್ಡ ಸೋಮವಾರ ಮುಂಜಾನೆ ಕುಸಿದಿದೆ.

ಇದರಿಂದ ಮನೆಯ ಗೋಡೆಯು ಕುಸಿದು ಮನೆಯಲ್ಲಿದ್ದ ಬೀಪಾತುಮ್ಮ (72) ಎಂಬವರಿಗೆ ಗಾಯವಾಗಿದೆ.

Leave A Reply