ಪುತ್ತೂರು ನಗರ ಠಾಣೆ ಎಸ್ ಐ ಜಂಬೂರಾಜ್ ಮಹಾಜನ್ ,ಸುಬ್ರಹ್ಮಣ್ಯ ಠಾಣೆ ಎಸ್ ಐ ಓಮನ ವರ್ಗಾವಣೆ News By ಹೊಸಕನ್ನಡ ನ್ಯೂಸ್ On Jul 15, 2021 Share the Article ಪುತ್ತೂರು ನಗರ ಠಾಣೆ ಎಸ್ ಐ (ಸಬ್ ಇನ್ಸ್ ಪೆಕ್ಟರ್ ) ಜಂಬೂರಾಜ್ ಮಹಾಜನ್ ,ಸುಬ್ರಹ್ಮಣ್ಯ ಠಾಣೆ ಎಸ್ ಐ ಓಮನ ವರ್ಗಾವಣೆಯಾಗಿದೆ. ಓಮನ ಅವರು ಉಪ್ಪಿನಂಗಡಿ ಠಾಣೆಗೆ ವರ್ಗಾಯಿಸಲಾಗಿದೆ.