ವರನ ಮುಂದೆಯೇ, ಮದುವೆ ಮಂಟಪದಲ್ಲಿಯೇ ವಧುವಿಗೆ ಆ ಯುವಕ ಕೊಟ್ಟ ಲಿಪ್ ಕಿಸ್ !!

ನವದೆಹಲಿ: ಮತ್ತೆ ಮದುವೆ ಮನೆಯ ಅವಾಂತರಗಳ ಹೊಸ ಸುದ್ದಿ ಬಂದಿದೆ. ಇದೀಗ ಮದುವೆ ಸೀಸನ್ ಆಗಿರುವುದರಿಂದ ದಿನಕ್ಕೊಂದು ತರಹೇವಾರಿ ನ್ಯೂಸ್ ಗಳು ಬರುತ್ತಿದ್ದು, ಅವು
ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಎಬ್ಬಿಸುತ್ತಿವೆ.

ಅದೇ ರೀತಿಯಲ್ಲಿ ಇಲ್ಲಿ ವಿಡಿಯೋವೊಂದಿದೆ. ಅದರಲ್ಲಿ ವರನ ಪಕ್ಕವೇ ಕುಳಿತು ಯುವಕನೊಬ್ಬ ವಧುವಿಗೆ ಕಿಸ್ ಮಾಡುತ್ತಿರುವ ದೃಶ್ಯವಿದೆ.

ಅಲ್ಲಿ ಮದುವೆ ಮಂಟಪದಲ್ಲಿ ಹಾಕಿದ್ದ ಸ್ಟೇಜಿನ ಮೇಲೆ ವಧು-ವರರಿಬ್ಬರೂ ಕುಳಿತಿದ್ದಾರೆ. ಅವರು ಕುಳಿತವರಿಗೆ ಒಳಗೆ ಕುಳಿತ ಯುವಕನೊಬ್ಬ ಎಲ್ಲರ ಎದುರೇ ವಧುವಿಗೆ ಅಧರ ಚುಂಬನ ಮಾಡುತ್ತಿದ್ದಾನೆ. ಅವರಿಬ್ಬರ ಚುಂಬಕ ದೃಶ್ಯ ಕಣ್ಣಾರೆ ನೋಡುತ್ತಿರುವ ವರ ಆಯೋಮಯನಾಗಿ ನಡೆಯುತ್ತಿರುವುದನ್ನು ನೋಡುತ್ತಿದ್ದಾನೆ.

ವಿಡಿಯೋದಲ್ಲಿ ವರನನ್ನು ನೋಡುತ್ತಿದ್ದರೆ, ಅಯ್ಯೋ ಪಾಪ ಅನಿಸುವಂತಿದೆ. ಈ ವಿಡಿಯೋವನ್ನು ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಇನ್ಸ್ಟ ಗ್ರಾಮಿನಲ್ಲಿ ಪ್ರಚಾರ ಆಗುತ್ತಿರುವ ಈ ವಿಡಿಯೋ ದೊಡ್ಡ ಪ್ರಮಾಣದಲ್ಲಿ ಸಂಚಲನ ಮೂಡಿಸುತ್ತಿದೆ.

ರಿಸೆಪೈನ್ ವೇಳೆ ಮಂಟಪರ ವೇದಿಕೆಯಲ್ಲಿ ವಧು-ವರ ಕುಳಿತಿರುತ್ತಾರೆ. ಅದೇ ಸಮಯದಲ್ಲಿ ಅಲ್ಲಿಗೆ ಎಂಟ್ರಿ ಕೊಡುವ ಯುವಕನೊಬ್ಬ ಇಬ್ಬರ ನಡುವೆ ಕುಳಿತು ವಧುವಿಗೆ ಕಿಸ್ ಮಾಡಲು ಆರಂಭಿಸುತ್ತಾನೆ. ಅದನ್ನು ನೋಡಿ ಎಲ್ಲರು ಶಾಕ್ ಆಗುತ್ತಾರೆ. ಸ್ವತಃ ವರನೂ ದಿಗ್ಧಾಂತವಾಗುತ್ತದೆ. ವಿಡಿಯೋದಲ್ಲಿ ಕಾಣುವಂತೆ ಆ ಯುವಕ ನಿಜಕ್ಕೂ ವಧುವಿಗೆ ಕಿಸ್ ಮಾಡಿದ್ದಾನೆಯಾ ಅಥವಾ ಮಾಡುವಂತೆ ನಟಿಸಿದ್ದಾನೆಯಾ ಎಂಬ ಬಗ್ಗೆ ಮಾಹಿತಿಯಿಲ್ಲ.

https://www.instagram.com/p/CQlln5MlI9i/?utm_source=ig_embed&utm_campaign=embed_video_watch_again

ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ವರನನ್ನು ಕಾಡಿಸಲು ಬಹುಶಃ ವಧುವಿನ ಕಡೆಯವರು ಮೊದಲೇ ಪ್ಲಾನ್ ಮಾಡಿದಂತೆ ಕಾಣುತ್ತದೆ. ಆದರೆ, ಈ ಬಗ್ಗೆ ಮಾಹಿತಿಯಿಲ್ಲ ದೆ ಹೋದರೂ, ಅಲ್ಲಿ ಆ ಯುವಕ ಬಗ್ಗಿಕೊಂಡು ಕಿಸ್ ಮಾಡಿದಂತೆ ನಟಿಸುತ್ತಿರುವ ಹಾಗಿದೆ. ಇದು ವಧುವಿಗೆ ಕೂಡಾ ತಿಳಿದಂತೆ, ಆಕೆ ಕೂಡ ಏನೂ ಪ್ರತಿಭಟಿಸುತ್ತಿಲ್ಲ.

ತಮಾಷೆಯಾಗಿ ಈ ಘಟನೆ ಕಂಡರೂ, ಭಾವನೆಗಳ ಜತೆ ಆತ ಆಡುವ ಇಂತಹ ‘ ಪ್ರಾಂಕ್ ‘ ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ ಜನರು.

Leave A Reply

Your email address will not be published.